ಗುರುವಾರ, 14 ಮೇ 2026
×
ADVERTISEMENT

Photos: ನಟಿ ಜಾಹ್ನವಿ ಕಪೂರ್ ಲುಕ್‌ಗೆ ಅಭಿಮಾನಿಗಳು ಫಿದಾ

Published : 14 ಏಪ್ರಿಲ್ 2026, 7:46 IST
Last Updated : 14 ಏಪ್ರಿಲ್ 2026, 7:46 IST
ADVERTISEMENT
ಫಾಲೋ ಮಾಡಿ
Comments
ಬಿಳಿ ಬಣ್ಣದ ಸ್ಟೈಲಿಶ್ ಉಡುಗೆಯಲ್ಲಿ ಜಾಹ್ನವಿ ಕಪೂರ್ ಅವರು ಗಮನ ಸೆಳೆದಿರುವುದರ ಜೊತೆಗೆ ಬೇಸಿಗೆಯ ಫ್ಯಾಷನ್‌ಗೆ ಹೊಸ ಕಳೆ ನೀಡಿದೆ.

ಕೃಪೆ: ಇನ್‌ಸ್ಟಾಗ್ರಾಮ್‌

ಜಾಹ್ನವಿ ಅವರು ಈ ಉಡುಗೆಗೆ ಹೊಂದಿಕೆಯಾಗುವಂತೆ ಸರಳ ಆಭರಣ ಧರಿಸಿದ್ದಾರೆ.

ಜಾಹ್ನವಿ ಅವರು ಈ ಉಡುಗೆಗೆ ಹೊಂದಿಕೆಯಾಗುವಂತೆ ಸರಳ ಆಭರಣ ಧರಿಸಿದ್ದಾರೆ. 

ಕೃಪೆ: ಇನ್‌ಸ್ಟಾಗ್ರಾಮ್‌

ADVERTISEMENT
ನಟಿಯ ಈ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಟೈಲಿಶ್ ಉಡುಗೆಯು ನಗು ಮೊಗದ ಚೆಲುವೆಯ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿದೆ.

ಸ್ಟೈಲಿಶ್ ಉಡುಗೆಯು ನಗು ಮೊಗದ ಚೆಲುವೆಯ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿದೆ.

ಕೃಪೆ: ಇನ್‌ಸ್ಟಾಗ್ರಾಮ್‌

ADVERTISEMENT
ಜಾಹ್ನವಿ ಅವರು ಮಾದಕ ನೋಟದ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.

ಸದ್ಯ, ಜಾಹ್ನವಿ ಕಪೂರ್ ‘ಪೆದ್ದಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಬಿಳಿ ಬಣ್ಣವು ಕೇವಲ ಶಾಂತಿಯ ಸಂಕೇತವಲ್ಲ, ಅದು ತಾಜಾತನ ಮತ್ತು ಗಾಂಭೀರ್ಯದ ಸಮ್ಮಿಶ್ರಣ ಎನ್ನುತ್ತಾರೆ ಜಾನವಿ.

ಫ್ಯಾಷನ್ ಎನ್ನುವುದು ಕೇವಲ ನೋಡಲು ಸುಂದರವಾಗಿರುವುದಷ್ಟೇ ಅಲ್ಲ, ಅದು ನಾವು ಧರಿಸಿದಾಗ  ಆರಾಮದಾಯಕ ಅನುಭವನ್ನು ನೀಡುವಂತಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT