ಶನಿವಾರ, 6 ಜೂನ್ 2026
×
ADVERTISEMENT

ಮಿಲನ TO ಲವ್ ಮಾಕ್ಟೇಲ್- 3: ನಟ ದಿಲೀಪ್ ರಾಜ್ ಸಿನಿ ಪಯಣ

Published : 13 ಮೇ 2026, 13:01 IST
Last Updated : 13 ಮೇ 2026, 13:01 IST
ADVERTISEMENT
ಫಾಲೋ ಮಾಡಿ
Comments
ದಿಲೀಪ್ ರಾಜ್ ಅವರು ನಟ, ನಿರ್ದೇಶಕ, ನಿರ್ಮಾಪಕರಾಗಿ ಮಾತ್ರವಲ್ಲದೆ ಡಬ್ಬಿಂಗ್ ಕಲಾವಿದ, ನೃತ್ಯ ಸಂಯೋಜಕರಾಗಿಯೂ ಗುರುತಿಸಿಕೊಂಡಿದ್ದರು.

ದಿಲೀಪ್ ರಾಜ್ ಅವರು ರಂಗಭೂಮಿ ಹಾಗೂ ಕಿರುತೆರೆಯ ಸಣ್ಣಪುಟ್ಟ ಪಾತ್ರದ  ಮೂಲಕ ನಟನೆ ಆರಂಭಿಸಿದ್ದರು.

ದಿಲೀಪ್ ರಾಜ್ ಅವರು ರಂಗಭೂಮಿ ಹಾಗೂ ಕಿರುತೆರೆಯ ಸಣ್ಣಪುಟ್ಟ ಪಾತ್ರದ  ಮೂಲಕ ನಟನೆ ಆರಂಭಿಸಿದ್ದರು. 

ADVERTISEMENT
ಕೆ.ಎಮ್ ಚೈತನ್ಯ ನಿರ್ದೇಶನದ ‘ಆ ದಿನಗಳು' ಚಿತ್ರಕ್ಕೆ ನಾಯಕ ಚೇತನ್ ಪಾತ್ರಕ್ಕೆ ಧ್ವನಿ ನೀಡಿದ್ದರು.

‘ಸೂರ್ಯಕಾಂತಿ‘ ಚಿತ್ರದ ‘ಎದೆಯ ಬಾಗಿಲು ತಟ್ಟದೆ‘ ಹಾಡಿಗೆ ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.

‘ಸೂರ್ಯಕಾಂತಿ‘ ಚಿತ್ರದ ‘ಎದೆಯ ಬಾಗಿಲು ತಟ್ಟದೆ‘ ಹಾಡಿಗೆ ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು. 

ADVERTISEMENT
‘ನೀವು ಕರೆ ಮಾಡಿದ ಚಂದಾದಾರರು’, ‘ಆರ್ಕೆಸ್ಟ್ರಾ ಮೈಸೂರು’, ‘ಲವ್ ಗುರು’ ‘ಯು ಟರ್ನ್‌, ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ದಿಲೀಪ್  ನಟಿಸಿದ್ದಾರೆ.

ನಟ ದಿ. ಪುನೀತ್ ರಾಜ್‌ಕುಮಾರ್ ಹಾಗೂ ಪಾರ್ವತಿ ಮೆನನ್ ಜೊತೆಗೆ ‘ಮಿಲನ’ ಚಿತ್ರದಲ್ಲಿ ಖಳನಾಯಕ ಹೇಮಂತ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು.

ದಿಲೀಪ್ ರಾಜ್ ಅವರು  ಪತ್ನಿ ಶ್ರೀವಿದ್ಯಾ ಜೊತೆ ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾಗಳ ಜೊತೆಯಲ್ಲಿ ಧಾರಾವಾಹಿ ನಿರ್ದೇಶನ ಮಾಡಿದ್ದರು.

ದಿಲೀಪ್ ಕೊನೆಯದಾಗಿ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ‘ಲವ್ ಮಾಕ್ಟೇಲ್- 3’ ಚಿತ್ರದಲ್ಲಿ ಬಣ್ಣಹಚ್ಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT