ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತರ ಜೊತೆ ರೋಡ್‌ ಟ್ರಿಪ್‌ಗೆ ಸಿದ್ದನಾಗಿರುವ ಮಗನ ಚಿತ್ರ ಹಂಚಿಕೊಂಡ ಕರೀನಾ

Last Updated 25 ಆಗಸ್ಟ್ 2021, 12:40 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಹಿರಿಯ ಪುತ್ರ ತೈಮೂರ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬುಧವಾರ ಹಂಚಿಕೊಂಡಿದ್ದಾರೆ.

ತೈಮೂರ್‌ನ ಜೊತೆ ಆತನ ಸ್ನೇಹಿತರು ಇರುವ ಎರಡು ಫೋಟೊಗಳನ್ನು ಕರೀನಾ ಹಂಚಿಕೊಂಡಿದ್ದು, ರೋಡ್‌ ಟ್ರಿಪ್‌ಗೆ ತೆರಳಲು ಉತ್ಸುಕರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ನೀಲಿ ಬಣ್ಣದ ಟೀ ಶರ್ಟ್ ಧರಿಸಿರುವ ತೈಮೂರ್‌ ಮೊದಲ ಚಿತ್ರದಲ್ಲಿ ತನ್ನ ಸ್ನೇಹಿತರೊಂದಿಗೆ ಹುಲ್ಲುಹಾಸಿನ ಮೇಲೆ ಮಲಗಿದ್ದಾನೆ. ಎರಡನೇ ಚಿತ್ರದಲ್ಲಿ ನಗುತ್ತಲೇ ಫೋಟೊಗೆ ಪೋಸ್‌ ನೀಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT