ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಅವರು ಈಗಾಗಲೇ ಟ್ರೆಂಡ್ ಸೃಷ್ಟಿಸಿರುವ ಟಾಟ್ಯೂ ಹಾಕಿಸಿಕೊಂಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಸಾನ್ವಿ ಅವರು ಹೈದರಾಬಾದ್ನಲ್ಲಿ ಈ ಟಾಟ್ಯೂ ಹಾಕಿಸಿಕೊಂಡಿದ್ದಾರೆ. ಅವರ ಬೆನ್ನ ಮೇಲೆ ಗಣಪತಿ ಚಿತ್ರವಿರುವ ಟಾಟ್ಯೂ ಹಾಕಲು 8 ಗಂಟೆಗಳ ಕಾಲ ತೆಗೆದುಕೊಳ್ಳಲಾಯಿತು ಎಂದಿದ್ದಾರೆ. ಸದ್ಯ, ಈ ಚಿತ್ರಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಟಾಟ್ಯೂಗೆ ನೆಟ್ಟಿಗರು, ʼನಿಮಗೆ ಗಣೇಶನ ಆಶೀರ್ವಾದ ಸದಾ ಇರಲಿʼ, ʼಟಾಟ್ಯೂʼ ಸುಂದರವಾಗಿ ಮೂಡಿ ಬಂದಿದೆ ́ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸದ್ಯ, ಸಾನ್ವಿ ಅವರು ಸುದೀಪ್ ಅವರ ʼಮಾರ್ಕ್ʼ ಚಿತ್ರದ ʼಮಸ್ತ್ ಮಲೈಕಾʼ ಹಾಡಿಗೆ ಧ್ವನಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಸೋದರ ಸಂಬಂಧಿ ಸಂಚಿತ್ ನಾಯಕನಾಗಿ ನಟಿಸಿದ್ದ ʼಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಹಾಡಿಗೆ ಧ್ವನಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.