ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಲೋ’ ಕೃತಿ

ಕೃತಿ ಸನೋನ್ ‘ಹಲೋ’ ಮುಖಪುಟದಲ್ಲಿ
Last Updated 2 ಜೂನ್ 2019, 19:30 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ಕೃತಿ ಸನೋನ್ ‘ಹಲೋ’ ಪತ್ರಿಕೆಯ ಮುಖಪುಟಕ್ಕೆ ರೂಪದರ್ಶಿಯಾಗಿದ್ದು, ಕೃತಿಯ ಚೆಲುವನ್ನು ಬಾಲಿವುಡ್‌ ಮಂದಿ ಕೊಂಡಾಡುತ್ತಿದ್ದಾರೆ. ಬೇಸಿಗೆಯ ಬಿಸಿಲ ತಾಪದಲ್ಲೂ ಕೃತಿ ಮತ್ತಷ್ಟು ಬಿಸಿಯೇರಿಸುವಂತೆ ಕಾಣುತ್ತಿದ್ದಾರೆ ಎಂದು ಕೃತಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಕಾಡಿಗೆ ಕಂಗಳಲ್ಲಿ, ಕೊರಳಿಗೆ ವಜ್ರದ ಜೋಕರ್ ಧರಿಸಿ, ಕೆಂಪು ಮತ್ತು ಚಿನ್ನದ ಬಣ್ಣದ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಕೃತಿ ನೋಡುಗರನ್ನು ಥಟ್ಟನೆ ಸೆಳೆಯತ್ತಿದ್ದಾರೆ. ಕೃತಿ ಈಚೆಗಷ್ಟೇ ಕಾರ್ತಿಕ್ ಆರ್ಯನ್ ಜೊತೆಗೆ ‘ಲುಕ ಚುಪ್ಪಿ’ ಚಿತ್ರದಲ್ಲಿ ಜೋಡಿಯಾಗಿ ನಟಿಸುತ್ತಿದ್ದರು. ಅಶುತೋಷ್ ಗೌರಿಕರ್ ಅವರ ‘ಪಾಣಿಪತ್‌’ ಸಿನಿಮಾದಲ್ಲಿ ಅರ್ಜುನ್ ಕಪೂರ್ ಮತ್ತು ಸಂಜಯ್ ದತ್ ಜೊತೆಗೆ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT