ಸೋಮವಾರ, ಮೇ 10, 2021
19 °C

ಒಟಿಟಿಯಲ್ಲಿ ‘ಲೆಗಸಿ ಆಫ್‌ ಲೈಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ಮೂಲದ ಪ್ರೈಮ್ ಒರಿಜಿನಲ್ ಪ್ರೈವೇಟ್ ಲಿಮಿಟೆಡ್ (ನೆಟ್ 5), ತಮ್ಮ ಮೊದಲ ಚಲನಚಿತ್ರ ‘ಲೆಗಸಿ ಆಫ್ ಲೈಸ್’ ಅನ್ನು ಏಪ್ರಿಲ್ 2ರಂದು ಇಂಗ್ಲಿಷ್, ಹಿಂದಿ, ತಮಿಳು ತೆಲುಗು ಆವೃತ್ತಿಗಳಲ್ಲಿ ತನ್ನದೇ ನೆಟ್‌–5 ಒಟಿಟಿ ಮೂಲಕ ಪ್ರಸಾರ ಮಾಡಲು ಸಜ್ಜಾಗಿದೆ.

ಉಕ್ರೇನಿಯನ್ ಪತ್ರಕರ್ತೆ ಸಶಾ ಸ್ಟೆಪನೆಂಕೊ ಅವರು ರಷ್ಯಾದ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಲು  ಏಜೆಂಟ್ (X- M16) ಮಾರ್ಟಿನ್ ಬ್ಯಾಕ್ಸ್ಟರ್ ಅವರ ಸಹಾಯವನ್ನು ಕೇಳುತ್ತಾರೆ. ಬೇಹುಗಾರಿಕೆ ಹಾಗೂ ಅದರ ಕುರಿತು ಹೆಚ್ಚಿನ ಮಾಹಿತಿ ಹೊರಜಗತ್ತಿಗೆ ತಿಳಿಯುವಂತಾಗುತ್ತದೆ. ರಾಜಕೀಯ, ಸಾಹಸ ಘಟನೆಗಳ ಸುತ್ತ ಸಿನಿಮಾ ಕಥೆ ಇದೆ.

ನಿರ್ದೇಶಕ: ಆಡ್ರಿಯನ್ ಬೋಲ್, ಸಾಹಿತ್ಯ: ಆಡ್ರಿಯಲ್ ಬೋಲ್. ತಾರಾಬಳಗ: ಸ್ಕಾಟ್ ಆಡ್ಕಿನ್ಸ್, ಅನ್ನಾ ಬಟ್ಕೆ ವಿಚ್, ಯುಲಿಯಾ ಸೊಬೋಲ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು