₹ 59 ಕೋಟಿ ಬಾಚಿದ ‘ಮಹರ್ಷಿ’

ಶನಿವಾರ, ಮೇ 25, 2019
22 °C

₹ 59 ಕೋಟಿ ಬಾಚಿದ ‘ಮಹರ್ಷಿ’

Published:
Updated:
Prajavani

ಬಿಡುಗಡೆಯಾದ ಮೊದಲ ದಿನವೇ ನಟ ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಚಿತ್ರ ಬಾಕ್ಸ್‌ ಅಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿದೆ. ವಿಶ್ವದಾದ್ಯಂತ ₹59 ಕೋಟಿ ಕಲೆಕ್ಷನ್ ಮಾಡಿದೆ. ಆರಂಭದ ದಿನ ಹೆಚ್ಚು ಗಳಿಕೆ ದಾಖಲಿಸಿದ ಅವರ ಚಿತ್ರಗಳಲ್ಲಿ ಇದು ಮೊದಲಿಗೆ ನಿಲ್ಲುತ್ತದೆ ಎನ್ನುತ್ತಾರೆ ವಿಶ್ಲೇಷಕ ತ್ರಿನಾಥ್. ಆಂಧ್ರ ಹಾಗೂ ತೆಲಂಗಾಣದಲ್ಲೇ ₹25 ಕೋಟಿ ಬಾಚಿದೆ. 

‘ಅನೆ ನೇನು’ ಚಿತ್ರ ಮೊಲದ ದಿನ ₹54 ಕೋಟಿ ಗಳಿಸಿತ್ತು. ಬಿಡುಗಡೆಗೂ ಮುನ್ನವೇ ಈ ಸಿನಿಮಾ ₹150 ಕೋಟಿ ವ್ಯವಹಾರ ಮುಗಿಸಿತ್ತು. ಪೂಜಾ ಹೆಗ್ಡೆ, ಅಲ್ಲರಿ ನರೇಶ್ ಹಾಗೂ ಜಗಪತಿ ಬಾಬು ಅವರು ಮುಖ್ಯಭೂಮಿಕೆಯಲ್ಲಿದ್ದಾರೆ. ವಂಶಿ ನಿರ್ದೇಶನದ ಈ ಚಿತ್ರದಲ್ಲಿ ಕೋಟ್ಯಧಿಪತಿ ರಿಷಿ ಆಗಿ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !