ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಮಮ್ಮುಟ್ಟಿ: 68ರ ಹುಟ್ಟುಹಬ್ಬ

Published:
Updated:
Prajavani

ಮಲಯಾಳಂ ನಟ ಮಮ್ಮುಟ್ಟಿ ತಮ್ಮ 68ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಟ್ವಿಟರ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹುಭಾಷೆಯ ನಟ, ನಟಿಯರು ಶುಭಾಶಯ ಕೋರಿದ್ದಾರೆ. ದಕ್ಷಿಣ ಭಾರತದ ನಟರಾದ ದುಲ್ಕರ್‌ ಸಲ್ಮಾನ್‌ ಹಾಗೂ ಮೋಹನ್‌ಲಾಲ್‌ ಟ್ವಿಟರ್‌ನಲ್ಲಿ ಶುಭಾಶಯ ಕೋರಿದ್ದಾರೆ.

ಮಮ್ಮುಟ್ಟಿ ತಮ್ಮ ಕುಟುಂಬದವರೊಂದಿಗೆ ಹುಟ್ಟುಹಬ್ಬ ಆಚರಿಸಿದರು. ಪುತ್ರ ದುಲ್ಕರ್ ಸಲ್ಮಾನ್‌,  ‘ಬೆಳಿಗ್ಗೆ ಎದ್ದಾಗ ನಾನು ಅಪ್ಪನನ್ನು ನೋಡಿಯೇ ಸ್ಪೂರ್ತಿ ಪಡೆದುಕೊಳ್ಳುತ್ತೇನೆ. ಅವರ ಆಯಸ್ಸು ಇನ್ನಷ್ಟು ಹೆಚ್ಚಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

Post Comments (+)