ಮಂಗಳೂರು: ಪುತ್ತೂರು ಬ್ರದರ್ಸ್ ಎಂಟರ್ಟೇನ್ಮೆಂಟ್ ನಿರ್ಮಾಣದ ಕನ್ನಡ ಸಿನಿಮಾ ‘ಮಂಗಮಾಯ’ ಮೇ 8ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಪ್ರಸಾದ್ ಪುತ್ತೂರು ಸೋಮವಾರ ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಣ್ಣ ವೆಚ್ಚದ, ನೈಜ ಘಟನೆ ಆಧಾರಿತ ಸಿನೆಮಾ ಇದಾಗಿದ್ದು, ಹಾಸ್ಯ ದೊಂದಿಗೆ ಉತ್ತಮ ಕಥೆ ಹೊಂದಿದೆ. ಯಾವುದೇ ಮೇಕಪ್ ಇಲ್ಲದೆ, ನಾಯಕ ನಟಿ ಇಲ್ಲದೆ, ಒಂದೇ ಸ್ಥಳ ಮತ್ತು ಒಂದೇ ವೇಳಾಪಟ್ಟಿಯಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದೆ. ಬಿಡುಗಡೆಯ ನಂತರ ರಾಜ್ಯ ದಲ್ಲಿ ಪ್ರತಿ ದಿನ 65ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೊಸ ಕಲಾವಿದರೇ ಇರುವ ಈ ಚಿತ್ರ ಉತ್ತಮ ವಾಗಿ ಮೂಡಿ ಬಂದಿದೆ ಎಂದರು. ಚಿತ್ರ ತಂಡದ ಪ್ರಮು ಖರಾದ ಪ್ರಸನ್ನ ಪುತ್ತೂರು, ರಾಧೇಶ್ ಶೆಣೈ ಉಡುಪಿ, ರಂಜನ್ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-29-1688227191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.