ಸೋಮವಾರ, 8 ಜೂನ್ 2026
×
ADVERTISEMENT

‘ಚಿತ್ತಾರ’ ವೇದಿಕೆಯಲ್ಲಿ ತಾಯಿ ಪ್ರಮೀಳಾ ಜೋಷಾಯ್ ಜೊತೆ ಮಿಂಚಿದ ಮೇಘನಾ ರಾಜ್

Published : 26 ಮೇ 2026, 10:52 IST
Last Updated : 26 ಮೇ 2026, 10:52 IST
ADVERTISEMENT
ಫಾಲೋ ಮಾಡಿ
Comments
ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ‘ಚಿತ್ತಾರ ಅವಾರ್ಡ್ಸ್‘ ನೀಡುವ ಮೂಲಕ ಅವರನ್ನು ಗೌರವಿಸಲಾಗುತ್ತದೆ.

ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ‘ಚಿತ್ತಾರ ಅವಾರ್ಡ್ಸ್‘ ನೀಡುವ ಮೂಲಕ ಅವರನ್ನು ಗೌರವಿಸಲಾಗುತ್ತದೆ.

ADVERTISEMENT
ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರಿಗೆ ‘ಚಿತ್ತಾರ ಜೀವಮಾನ ಸಾಧನೆ ಪುರಸ್ಕಾರ’ ನೀಡಿ ಗೌರವಿಸಲಾಗಿದೆ.

ಅಮ್ಮನ ಜೊತೆಗಿನ ಫೋಟೊ ಹಂಚಿಕೊಂಡ ಮೇಘನಾ, ‘ನನ್ನನ್ನು ಸದಾ ಪ್ರೋತ್ಸಾಹಿಸುವವರಿಗಾಗಿ ನನ್ನ ನಮನ‘  ಎಂದಿದ್ದಾರೆ.

ಈ ಬಾರಿಯ ‘ಚಿತ್ತಾರ ಅವಾರ್ಡ್ಸ್’‌ನಲ್ಲಿ ಮೇಘನಾ ರಾಜ್ ಅವರು ತೀರ್ಪುಗಾರರಾಗಿದ್ದರು.

ಮೇಘನಾ ರಾಜ್ ಹಾಗೂ ಅವರ ತಾಯಿ ಪ್ರಮೀಳಾ ಜೋಷಾಯ್ ಅವರು ಈ ಕಾರ್ಯಕ್ರಮದಲ್ಲಿ ರೇಷ್ಮೆ ಸೀರೆ ಧರಿಸಿ ಗಮನ ಸೆಳೆದಿದ್ದಾರೆ.

ಈ ಉಡುಗೆಗೆ ಒಪ್ಪುವಂತಹ ಆಭರಣಗಳನ್ನು ಧರಿಸಿ ಮೇಘನಾ ರಾಜ್  ಹಾಗೂ ಪ್ರಮೀಳಾ ಮಿಂಚಿದ್ದಾರೆ.

ಮೇಘನಾ ರಾಜ್ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT