ಅಮ್ಮನಾಗುವ ಸಂಭ್ರಮ: ಪ್ರೆಗ್ನೆನ್ಸಿ ಫೋಟೊ ಹಂಚಿಕೊಂಡ ಅಮೆರಿಕ ಗಾಯಕಿ ಹೊಲ್ಸಿ

ಅಮೆರಿಕದ ಪಾಪ್ ಗಾಯಕಿ ಹೊಲ್ಸಿ ಗರ್ಭಿಣಿಯಾಗಿರುವುದು ಗೊತ್ತೆ ಇದೆ. ಭಾನುವಾರ ಇನ್‌ಸ್ಟಾಗ್ರಾಂನಲ್ಲಿ ಪ್ರೆಗ್ನೆನ್ಸಿಯ ಮತ್ತಷ್ಟು ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಾಯಿಯಾಗುವ ಸಂಭ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.
ಹೊಲ್ಸಿ ಮತ್ತು ಆವ್ ಆಡಿನ್ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಹೊಲ್ಸಿ ಕಳೆದ ಎರಡು ತಿಂಗಳಿಂದ ಪ್ರೆಗ್ನೆನ್ಸಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಹಂಚಿಕೊಂಡ ಚಿತ್ರಗಳಲ್ಲಿ ಕೆಲವು ಇಲ್ಲಿವೆ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.