ಬುಧವಾರ, 10 ಜೂನ್ 2026
×
ADVERTISEMENT

ಪತಿ, ಮಕ್ಕಳೊಂದಿಗೆ ವ್ಯಾಟಿಕನ್ ಸಿಟಿ ಸುತ್ತಿದ ನಟಿ ನಯನತಾರಾ

Published : 21 ಮೇ 2026, 7:56 IST
Last Updated : 21 ಮೇ 2026, 7:56 IST
ADVERTISEMENT
ಫಾಲೋ ಮಾಡಿ
Comments
ನಟಿ ನಯನತಾರಾ ಅವರು ಪತಿ ವಿಘ್ನೇಶ್ ಶಿವನ್ ಹಾಗೂ ತಮ್ಮ ಅವಳಿ ಮಕ್ಕಳ ಜೊತೆ ವ್ಯಾಟಿಕನ್ ಸಿಟಿಗೆ ತೆರಳಿದ್ದಾರೆ.

ಪ್ರವಾಸದ ಮೋಜು ಮಸ್ತಿಯ ಚಿತ್ರಗಳನ್ನು ನಯನತಾರಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಪ್ರವಾಸದ ಮೋಜು ಮಸ್ತಿಯ ಚಿತ್ರಗಳನ್ನು ನಯನತಾರಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ADVERTISEMENT
ಫೋಟೊಗಳನ್ನು ಹಂಚಿಕೊಂಡ ನಯನ ಅವರು, ‘ಪ್ರೀತಿ, ಆಶೀರ್ವಾದಗಳೊಂದಿಗೆ ನಮ್ಮ ನೆಚ್ಚಿನ ನಗರ ವ್ಯಾಟಿಕನ್‌ ಸಿಟಿಯನ್ನು ಆನಂದಿಸುತ್ತಿದ್ದೇವೆ‘ ಎಂದು ಬರೆದುಕೊಂಡಿದ್ದಾರೆ.

ತಮ್ಮ ಅವಳಿ ಮಕ್ಕಳಾದ ಉಲಗ್ ದೈವಕ್ ಹಾಗೂ ವೈ ರುದ್ರೋನಿಲ್ ಜೊತೆ ಪ್ರವಾಸದಲ್ಲಿ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.

ತಮ್ಮ ಅವಳಿ ಮಕ್ಕಳಾದ ಉಲಗ್ ದೈವಕ್ ಹಾಗೂ ವೈ ರುದ್ರೋನಿಲ್ ಜೊತೆ ಪ್ರವಾಸದಲ್ಲಿ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.

ADVERTISEMENT
ವ್ಯಾಟಿಕನ್ ಸಿಟಿಯ ಸುಂದರ ಪರಿಸರಕ್ಕೆ ನಯನತಾರಾ ಅವರು ತಮ್ಮ ಕುಟುಂಬದ ಜೊತೆ ಮಗ್ನರಾಗಿದ್ದಾರೆ.

ನಯನ ಅವರು ಪ್ರವಾಸದಲ್ಲಿ ಪತಿ ವಿಘ್ನೇಶ್ ಶಿವನ್ ಜೊತೆಗೆ ಹೆಜ್ಜೆ ಹಾಕಿದ್ದಾರೆ.

ಈ ವೇಳೆ ನಟಿ ನಯನತಾರಾ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT