ಸೋಮವಾರ, 8 ಜೂನ್ 2026
×
ADVERTISEMENT

ಜಲದೇವತೆಯಂತೆ ಕಂಗೊಳಿಸಿದ ಬಾಲಿವುಡ್ ನಟಿ ನೋರಾ ಫತೇಹಿ

Published : 16 ಮೇ 2026, 13:00 IST
Last Updated : 16 ಮೇ 2026, 13:00 IST
ADVERTISEMENT
ಫಾಲೋ ಮಾಡಿ
Comments
‘ಬಾಡಿ ರೋಲ್’ ಹಾಡಿಗಾಗಿ ನೋರಾ ಫತೇಹಿ ಅವರು ಈ ವಿಶೇಷ ಉಡುಗೆಯನ್ನು ಧರಿಸಿದ್ದಾರೆ.

‘ಬಾಡಿ ರೋಲ್’ ಹಾಡಿಗಾಗಿ ನೋರಾ ಫತೇಹಿ ಅವರು ಈ ವಿಶೇಷ ಉಡುಗೆಯನ್ನು ಧರಿಸಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್‌

ನೋರಾ ಅವರು ನೀರಿನ ಮೇಲೆ ನಿಂತು ಬೋಲ್ಡ್ ಲು‌ಕ್‌ನಲ್ಲಿ ಗಮನ ಸೆಳೆದಿದ್ದಾರೆ.

ನೋರಾ ಅವರು ನೀರಿನ ಮೇಲೆ ನಿಂತು ಬೋಲ್ಡ್ ಲು‌ಕ್‌ನಲ್ಲಿ ಗಮನ ಸೆಳೆದಿದ್ದಾರೆ. 

ಕೃಪೆ: ಇನ್ಸ್ಟಾಗ್ರಾಮ್‌

ADVERTISEMENT
ನೋರಾ ಫತೇಹಿ ಅವರು ಆಭರಣಗಳಿಗೆ ಹೊಂದುವಂತೆ ಮೈ ಮೇಲೆ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ.

ನೋರಾ ಫತೇಹಿ ಅವರು ಆಭರಣಗಳಿಗೆ ಹೊಂದುವಂತೆ ಮೈ ಮೇಲೆ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್‌

 ದೇಹದ ಮೇಲಿರುವ ಟ್ಯಾಟೂಗಳ ಅರ್ಥವನ್ನೂ ಅವರು ವಿವರಿಸಿದ್ದಾರೆ.

ದೇಹದ ಮೇಲಿರುವ ಟ್ಯಾಟೂಗಳ ಅರ್ಥವನ್ನೂ ಅವರು ವಿವರಿಸಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್‌

ADVERTISEMENT
ಆಭರಣದಿಂದ ವಿನ್ಯಾಸಗೊಳಿಸಲ್ಪಟ್ಟ ಈ ವಸ್ತ್ರವು ಅವರ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಿದೆ.

ಆಭರಣದಿಂದ ವಿನ್ಯಾಸಗೊಳಿಸಲ್ಪಟ್ಟ ಈ ವಸ್ತ್ರವು ಅವರ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಿದೆ.

ಕೃಪೆ: ಇನ್ಸ್ಟಾಗ್ರಾಮ್‌

ಅವರ ಉಗುರುಗಳನ್ನು ಚಿನ್ನದ ಬಣ್ಣದ ಎಳೆಯಲ್ಲಿ ಆಕರ್ಷವಾಗಿ ವಿನ್ಯಾಸಗೊಳಿಸಲಾಗಿದೆ.

ಅವರ ಉಗುರುಗಳನ್ನು ಚಿನ್ನದ ಬಣ್ಣದ ಎಳೆಯಲ್ಲಿ ಆಕರ್ಷವಾಗಿ ವಿನ್ಯಾಸಗೊಳಿಸಲಾಗಿದೆ.

ಕೃಪೆ: ಇನ್ಸ್ಟಾಗ್ರಾಮ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT