ಲಾಸ್ ಏಂಜಲೀಸ್ (ಅಮೆರಿಕ): 2026ನೇ ಸಾಲಿನ ಚಲನಚಿತ್ರೋದ್ಯಮದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ 'ಆಸ್ಕರ್' ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಹಾಲಿವುಡ್ ನಟ ಜೇವಿಯರ್ ಬಾರ್ಡೆಮ್ ಅವರ ‘ಯುದ್ಧ ಬೇಡ ಪ್ಯಾಲೆಸ್ಟೈನ್ ಮುಕ್ತವಾಗಲಿ’ ಎಂದು ಘೋಷಣೆ ಕೂಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
.ಆಸ್ಕರ್ ಪ್ರಶಸ್ತಿ ಘೋಷಣೆ: ಭಾರತದ ಚಿತ್ರಗಳಿಗೆ ನಿರಾಸೆ.
‘ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್‘ ವಿಭಾಗದ ಪ್ರಶಸ್ತಿ ನೀಡಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಜೇವಿಯರ್ ಬಾರ್ಡೆಮ್ ಅವರು ಒಟ್ಟಿಗೆ ವೇದಿಕೆಗೆ ಆಗಮಿಸಿದ್ದರು. ಆ ವೇಳೆ ಜೇವಿಯರ್ ‘ಯುದ್ಧ ಬೇಡ ಪ್ಯಾಲೆಸ್ಟೈನ್ ಮುಕ್ತವಾಗಲಿ’ ಎಂದು ಘೋಷಣೆ ಕೂಗಿ, ‘ಸೆಂಟಿಮೆಂಟಲ್ ವ್ಯಾಲ್ಯೂ’ ಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

2003ರ ಇರಾಕ್ ಯುದ್ಧ ಸಂದರ್ಭದಲ್ಲೂ ಜೇವಿಯರ್ ಅವರು ಇದೇ ರೀತಿ ಘೋಷಣೆ ಕೂಗಿದ್ದರು. ಜೇವಿಯರ್ ಅವರ ಯುದ್ಧ ಕುರಿತ ಹೇಳಿಕೆಗೆ ಅನೇಕರು ಮಿಶ್ರ ಅಭಿಪ್ರಾಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.