ಸೋಮವಾರ, ಮೇ 17, 2021
28 °C
ಪ್ರವಾಸದಲ್ಲಿ ಪಟೌಡಿ ಕುಟುಂಬ

ಯೂರೋಪ್‌ನಲ್ಲಿ ಸೈಫೀನಾ ಮಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಪಟೌಡಿ ಫ್ಯಾಮಿಲಿ ಮಂದಿ ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.

ಸೈಫ್ ಅಲಿ ಖಾನ್, ಕರೀನಾ ಕಪೂರ್ ಹಾಗೂ ಇವರಿಬ್ಬರ ಮುದ್ದಿನ ಮುಗ ತೈಮೂರ್ ಅಲಿ ಖಾನ್ ಯೂರೋಪ್ ಪ್ರವಾಸದಲ್ಲಿದ್ದಾರೆ. ಇಟಲಿಯ ಟಸ್ಕನಿಯಲ್ಲಿ ಅವರು ಬೇಸಿಗೆಯನ್ನು ಬಿಂದಾಸ್ ಆಗಿ ಕಳೆಯುತ್ತಿದ್ದಾರೆ. 

ಕೆಲಸದಿಂದ ಕೊಂಚ ಬಿಡುವು ಪಡೆದಿರುವ ಸೈಫೀನಾ, ಮಗನ ಜೊತೆ ಮೌಲ್ಯಯುತ ಕ್ಷಣಗಳನ್ನು ಆನಂದಿಸುತ್ತಿದ್ದಾರೆ.

ಯೂರೋಪ್‌ನ ಸುಂದರ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾರೆ. ಅಂದಹಾಗೆ ಸೈಫ್ ಆಗಲೀ, ಕರೀನಾ ಆಗಲೀ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿಲ್ಲ. ಕರೀನಾ ಅವರ ಮ್ಯಾನೇಜರ್ ಪೂನಂ ದಮಾನಿಯಾ ಅವರು ಪಟೌಡಿ ಕುಟುಂಬದ ಯುರೋಪ್ ಪ್ರವಾಸದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು