ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಪ್ರಶಸ್ತಿ ಪುರಸ್ಕೃತರು

Published 3 ಜೂನ್ 2023, 18:07 IST
Last Updated 3 ಜೂನ್ 2023, 18:07 IST
ಅಕ್ಷರ ಗಾತ್ರ

*ವರ್ಷದ ಅತ್ಯುತ್ತಮ ಚಿತ್ರ: ಕಾಂತಾರ

*ಅತ್ಯುತ್ತಮ ನಟ: ನಟ ದಿವಂಗತ ಸಂಚಾರಿ ವಿಜಯ್‌(ಚಿತ್ರ:ತಲೆದಂಡ)

*ಅತ್ಯುತ್ತಮ ನಟಿ: ಗಾನವಿ ಲಕ್ಷ್ಮಣ್‌ (ಚಿತ್ರ:ವೇದ)

*ಅತ್ಯುತ್ತಮ ಪೋಷಕ ನಟ: ಕಿಶೋರ್‌ ಕುಮಾರ್‌ ಜಿ.(ಚಿತ್ರ:ಕಾಂತಾರ)

*ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ಚಿತ್ರ:ವೇದ)

*ಅತ್ಯುತ್ತಮ ನಿರ್ದೇಶನ: ರಿಷಬ್‌ ಶೆಟ್ಟಿ (ಚಿತ್ರ: ಕಾಂತಾರ)

*ಅತ್ಯುತ್ತಮ ಚೊಚ್ಚಲ ನಿರ್ದೇಶನ: ಕಿರಣ್‌ರಾಜ್‌ ಕೆ.(ಚಿತ್ರ: 777 ಚಾರ್ಲಿ)

*ಅತ್ಯುತ್ತಮ ಸಂಗೀತ ನಿರ್ದೇಶನ: ಬಿ.ಅಜನೀಶ್‌ ಲೋಕನಾಥ್‌(ಚಿತ್ರ: ಕಾಂತಾರ)

*ಅತ್ಯುತ್ತಮ ಛಾಯಾಚಿತ್ರಗ್ರಹಣ: ಭುವನ್‌ ಗೌಡ(ಚಿತ್ರ: ಕೆ.ಜಿ.ಎಫ್‌. ಚಾಪ್ಟರ್‌–2)

*ಅತ್ಯುತ್ತಮ ಸಂಕಲನ: ಪ್ರತೀಕ್‌ ಶೆಟ್ಟಿ ಮತ್ತು ಪ್ರಕಾಶ್‌ ಕೆ.ಎಂ.(ಚಿತ್ರ: ಕಾಂತಾರ) ಹಾಗೂ ಉಜ್ವಲ್‌ ಕುಲಕರ್ಣಿ(ಚಿತ್ರ: ಕೆ.ಜಿ.ಎಫ್‌. ಚಾಪ್ಟರ್‌–2)

*ಅತ್ಯುತ್ತಮ ಚಿತ್ರಕಥೆ: ಕಿರಣ್‌ರಾಜ್‌ ಕೆ.(777 ಚಾರ್ಲಿ)

*ಅತ್ಯುತ್ತಮ ಹಿನ್ನೆಲೆ ಗಾಯಕ: ಸಿದ್‌ ಶ್ರೀರಾಮ್‌(ಹಾಡು: ಜಗವೇ ನೀನು ಗೆಳತಿಯೇ, ಚಿತ್ರ: ಲವ್‌ 360)

*ಅತ್ಯುತ್ತಮ ಹಿನ್ನೆಲೆ ಗಾಯಕಿ: ಮಂಗ್ಲಿ(ಹಾಡು: ಗಿಲ್ಲಕ್ಕೊ ಶಿವ, ಚಿತ್ರ: ವೇದ)

*ಅತ್ಯುತ್ತಮ ಗೀತ ಸಾಹಿತ್ಯ: ಕೆ.ಕಲ್ಯಾಣ್‌(ಹಾಡು:ಮೇಘರಾಜನ ರಾಗ, ಚಿತ್ರ: ಮಾನ್ಸೂನ್‌ ರಾಗ) ಹಾಗೂ ವಿ.ನಾಗೇಂದ್ರ ಪ್ರಸಾದ್‌(ಹಾಡು: ಗಿಲ್ಲಕ್ಕೊ ಶಿವ, ಚಿತ್ರ: ವೇದ)

*ಅತ್ಯುತ್ತಮ ನೃತ್ಯ ನಿರ್ದೇಶನ: ರಾಜ್‌ ಬಿ.ಶೆಟ್ಟಿ(ಹಾಡು: ವರಾಹರೂಪಂ, ಚಿತ್ರ: ಕಾಂತಾರ)


ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು

*ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ: ತಲೆದಂಡ

*ಅತ್ಯುತ್ತಮ ನಿರ್ಮಾಣ ವಿನ್ಯಾಸ: ಕಾಂತಾರ

*ಅತ್ಯುತ್ತಮ ವಿಎಫ್‌ಎಕ್ಸ್‌, ಪೋಸ್ಟ್‌ ಪ್ರೊಡಕ್ಷನ್‌ ಹಾಗೂ ಆ್ಯನಿಮೇಷನ್‌: 777 ಚಾರ್ಲಿ

*ಅತ್ಯುತ್ತಮ ಧ್ವನಿಗ್ರಹಣ ಹಾಗೂ ಶಬ್ದವಿನ್ಯಾಸ: ಕಾಂತಾರ


ಜನಮೆಚ್ಚಿದ ವಿಭಾಗದ ಪ್ರಶಸ್ತಿಗಳ ವಿಜೇತರು

*ಜನಮೆಚ್ಚಿದ ಸಿನಿಮಾ: ಕಾಂತಾರ

*ಜನಮೆಚ್ಚಿದ ನಟ: ಯಶ್‌(ಚಿತ್ರ: ಕೆ.ಜಿ.ಎಫ್‌ ಚಾಪ್ಟರ್‌–2)

*ಜನಮೆಚ್ಚಿದ ನಟಿ: ಅದಿತಿ ಪ್ರಭುದೇವ (ಚಿತ್ರ: Once upon a time in Jamaligudda)

*ಜನಮೆಚ್ಚಿದ ಸಂಗೀತ: ಬಿ.ಅಜನೀಶ್‌ ಲೋಕನಾಥ್‌(ಚಿತ್ರ: ಕಾಂತಾರ)

LIVE: ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ, 'ಕಾಂತಾರ'ಕ್ಕೆ ಅತ್ಯುತ್ತಮ‌ ಚಿತ್ರ ಪ್ರಶಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT