ಶನಿವಾರ, 11 ಏಪ್ರಿಲ್ 2026
×
ADVERTISEMENT

‘ಆಸ್ಕರ್’ ಅಂಗಳದಲ್ಲಿ ಮಿನುಗಿದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ

Published : 16 ಮಾರ್ಚ್ 2026, 12:23 IST
Last Updated : 16 ಮಾರ್ಚ್ 2026, 12:23 IST
ADVERTISEMENT
ಫಾಲೋ ಮಾಡಿ
Comments
2026ನೇ ಸಾಲಿನ ಚಲನಚಿತ್ರೋದ್ಯದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ 'ಆಸ್ಕರ್' ಘೋಷಣೆಯಾಗಿದೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್

ಲಾಸ್ ಏಂಜಲೀಸ್‌ನಲ್ಲಿ ಪ್ರಶಸ್ತಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್’ ವಿಭಾಗದ ಪ್ರಶಸ್ತಿ ನೀಡಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು.

ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ನಟ ಜೇವಿಯರ್ ಬಾರ್ಡೆಮ್ ಜೊತೆಗೂಡಿ ‘ಸೆಂಟಿಮೆಂಟಲ್ ವ್ಯಾಲ್ಯೂ’ ಚಿತ್ರಕ್ಕೆ 'ಆಸ್ಕರ್' ವಿತರಿಸಿದರು.

‘ಆಸ್ಕರ್’ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಬಿಳಿ ಬಣ್ಣದ ಸ್ಟೈಲಿಶ್  ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.

ಪ್ರಿಯಾಂಕಾ ಅವರು ಧರಿಸಿದ ಉಡುಗೆಗೆ ಹೊಂದಿಕೆಯಾಗುವಂತೆ ಬುಲ್ಗರಿ ಆಭರಣ ಧರಿಸಿದ್ದರು.

ಪ್ರಿಯಾಂಕಾ ಪತಿ ನಿಕ್ ಜೋನಾಸ್ ಕೂಡ ‘ಆಸ್ಕರ್’ ಪ್ರಶಸ್ತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT