ಮುಂಬೈ: ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಧುರಂಧರ್ 2' ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದೆ. ಭಾರತದಲ್ಲಿ ಬಿಡುಗಡೆಯಾದ ಎರಡೇ ದಿನಗಳಲ್ಲಿ ಈ ಚಿತ್ರವು ಒಟ್ಟು ₹226.27 ಕೋಟಿ ಗಳಿಸಿದೆ.

ಧುರಂಧರ್–2 ಸಿನಿಮಾವು ಮೊದಲ ದಿನ ಭಾರತದಲ್ಲಿ ₹102 ಕೋಟಿ ಗಳಿಸಿತ್ತು. ಎರಡನೇ ದಿನ ₹80.72 ಕೋಟಿ ಗಳಿಸಿದೆ. ಮಾರ್ಚ್ 18 ರಂದು ಧುರಂಧರ್–2 ಸಿನಿಮಾವು ಬಿಡುಗಡೆ ಪೂರ್ವ ವೀಕ್ಷಣೆ ಆರಂಭಿಸಿತ್ತು. ಸಕ್ನಿಲ್ಕ್ ಪ್ರಕಾರ, ತಾಂತ್ರಿಕ ಕಾರಣದಿಂದಾಗಿ ಅನೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನದ ಕಾಣಲಿಲ್ಲ. ಅದರ ಹೊರತಾಗಿಯೂ ₹43 ಕೋಟಿ ಗಳಿಕೆ ಕಂಡಿತ್ತು.
.ಬಂಗಾಳಿಗರನ್ನು ಬೇರ್ಪಡಿಸಲು ಯತ್ನಿಸುವವರು ನರಕಕ್ಕೆ ಹೋಗಲಿ: ಮಮತಾ ಬ್ಯಾನರ್ಜಿ.ವಿಜಯ್–ರಶ್ಮಿಕಾಗೆ ದಬಾಯಿಸಿದ್ದ ಪುಟಾಣಿ ಅಭಿಮಾನಿಗೆ ಸಿಕ್ತು ಭರ್ಜರಿ ಔತಣಕೂಟ.ಯುಗಾದಿಯಿಂದ ಶನಿ, ರವಿ ಯೋಗದ ಪ್ರಭಾವ: ಕನ್ಯಾ ರಾಶಿಯವರಿಗೆ ಮಿಶ್ರಫಲ.ಪಿವಿ ವೈಬ್ಸ್: ಯಾಕಿಷ್ಟು ಜಡ್ಜ್ಮೆಂಟಲ್ ಆಗೋದು ನಾವು?.
ಅಡ್ವಾನ್ಸ್ ಬುಕಿಂಗ್ನಲ್ಲೇ 15 ಲಕ್ಷಕ್ಕೂ ಅಧಿಕ ಟಿಕೆಟ್ಗಳು ಮಾರಾಟವಾಗಿದ್ದವು. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹಾಗೂ ಸಿನಿಮಾ ರಂಗದ ಪ್ರಮುಖರು ಧುರಂಧರ್–2ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.
.ಯುದ್ಧದ ಭೀತಿಯಲ್ಲಿ ಜಗತ್ತು, ಮಾತುಕತೆ ಒಂದೇ ಶಾಶ್ವತ ಪರಿಹಾರ–ಸಿ.ಪಿ.ರಾಧಾಕೃಷ್ಣನ್.ಹೊರ್ಮುಜ್ ಪಕ್ಕದ ದ್ವೀಪಗಳ ಮೇಲೆ ಯುಎಇ ನೆಲದಿಂದ ಅಮೆರಿಕ ದಾಳಿ: ಇರಾನ್ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.