ಗುರುವಾರ, 11 ಜೂನ್ 2026
×
ADVERTISEMENT

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ‘ಜಪಾನ್ ಡೈರೀಸ್’!

Published : 1 ಜೂನ್ 2026, 6:54 IST
Last Updated : 1 ಜೂನ್ 2026, 6:54 IST
ADVERTISEMENT
ಫಾಲೋ ಮಾಡಿ
Comments
ಪತಿ ಜೊತೆಗಿನ ಪ್ರವಾಸದ ಆತ್ಮೀಯ ಚಿತ್ರಗಳನ್ನು ರಶ್ಮಿಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರಕೃಪೆ : ಇನ್ಸ್ಟಾಗ್ರಾಮ್‌

 ಜಪಾನ್‌ನಲ್ಲಿ ರಶ್ಮಿಕಾ ಮಂದಣ್ಣ ಅವರು ಸ್ಟೈಲಿಶ್ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.

ಜಪಾನ್‌ನಲ್ಲಿ ರಶ್ಮಿಕಾ ಮಂದಣ್ಣ ಅವರು ಸ್ಟೈಲಿಶ್ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.

ಚಿತ್ರಕೃಪೆ : ಇನ್ಸ್ಟಾಗ್ರಾಮ್‌

ADVERTISEMENT
ಜಪಾನ್ ಪರಿಸರವನ್ನು ರಶ್ಮಿಕಾ ಮಂದಣ್ಣ ಜೋಡಿ ಆನಂದಿಸಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜಪಾನ್ ಪರಿಸರಕ್ಕೆ ಮನಸೋತಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜಪಾನ್ ಪರಿಸರಕ್ಕೆ ಮನಸೋತಿದ್ದಾರೆ.

ಚಿತ್ರಕೃಪೆ : ಇನ್ಸ್ಟಾಗ್ರಾಮ್‌

ADVERTISEMENT
ಪ್ರವಾಸದ ಚಿತ್ರಗಳನ್ನು ಹಂಚಿಕೊಂಡ ಅವರು, ‘ಈ ವರ್ಷದಲ್ಲಿ ಹೆಚ್ಚು ಖುಷಿ ನೀಡಿದ  ಜಪಾನ್ ಸುತ್ತಾಟ’ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಜಪಾನ್‌ನಲ್ಲಿ ನಡೆದ 'ಕ್ರಂಚೈರೋಲ್ ಅನಿಮೆ ಅವಾರ್ಡ್ಸ್' ಕಾರ್ಯಕ್ರಮದಲ್ಲಿ  ರಶ್ಮಿಕಾ ಮಂದಣ್ಣ ಭಾಗಿಯಾಗಿ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT