ಬುಧವಾರ, 13 ಮೇ 2026
×
ADVERTISEMENT

ಪುತ್ರಿ ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ರವೀನಾ ಟಂಡನ್

Published : 21 ಮಾರ್ಚ್ 2026, 10:06 IST
Last Updated : 21 ಮಾರ್ಚ್ 2026, 10:06 IST
ADVERTISEMENT
ಫಾಲೋ ಮಾಡಿ
Comments
ರವೀನಾ ಟಂಡನ್ ಪುತ್ರಿ ರಾಶಾ ಕೂಡ ತಿರುಪತಿ ದರ್ಶನ ಪಡೆದುಕೊಂಡಿದ್ದಾರೆ.

ಈ ವೇಳೆ ರವೀನಾ ಹಾಗೂ ರಾಶಾ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.

ಈ ವೇಳೆ ರವೀನಾ ಹಾಗೂ ರಾಶಾ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.

ADVERTISEMENT
ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರಗಳನ್ನು ರವೀನಾ ಅವರು  ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಾರ್ಚ್ 16ರಂದು ನಟಿ ರಾಶಾ ಹುಟ್ಟು ಹಬ್ಬ ಇದ್ದಿದ್ದರಿಂದ  ರವೀನಾ ಅವರು ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ್ದಾರೆ.

ಮಾರ್ಚ್ 16ರಂದು ನಟಿ ರಾಶಾ ಹುಟ್ಟು ಹಬ್ಬ ಇದ್ದಿದ್ದರಿಂದ  ರವೀನಾ ಅವರು ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ್ದಾರೆ.

ADVERTISEMENT
ಚಿತ್ರಗಳನ್ನು ಹಂಚಿಕೊಂಡ ರವೀನಾ, ‘ ಕುಟುಂಬದವರ ಜೊತೆ ತಿರುಪತಿಯಲ್ಲಿ ದೇವರ ಆಶೀರ್ವಾದ ಪಡೆಯುವ ಮೂಲಕ ರಾಶಾ ಅವರ ಹುಟ್ಟು ಹಬ್ಬ ಆಚರಿಸಲಾಯಿತು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT