ರಾತ್ರಿ ಹೊತ್ತು ‘ಯಶ್‌’ ಸೈಕಲ್‌ ಸವಾರಿ, ಅಭಿಮಾನಿಗಳಿಗೆ ಅಚ್ಚರಿ

7

ರಾತ್ರಿ ಹೊತ್ತು ‘ಯಶ್‌’ ಸೈಕಲ್‌ ಸವಾರಿ, ಅಭಿಮಾನಿಗಳಿಗೆ ಅಚ್ಚರಿ

Published:
Updated:

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ನಟ ಯಶ್‌ ಅವರು ಸೈಕಲ್‌ ಸವಾರಿ ಮಾಡಿದ್ದಾರೆ‌ ಎನ್ನಲಾದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕಲ್‌ ಸವಾರಿ ಮಾಡುತ್ತಿದ್ದ ಯಶ್‌ ಅವರನ್ನು ಅಭಿಮಾನಿಯೊಬ್ಬರು ಹಿಂಬಾಲಿಸಿ ವಿಡಿಯೊ ಚಿತ್ರೀಕರಿಸಿದ್ದಾರೆ. 
 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !