ಭಾನುವಾರ, ಆಗಸ್ಟ್ 18, 2019
25 °C

8 ನಿಮಿಷದ ದೃಶ್ಯಕ್ಕೆ ₹70 ಕೋಟಿ!

Published:
Updated:

₹350 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಾಹೋ ಚಿತ್ರದ ಚಿತ್ರೀಕರಣವು ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದಿತ್ತು. ಅಲ್ಲಿ 8 ನಿಮಿಷಗಳ ಆ್ಯಕ್ಷನ್‌ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಅದಕ್ಕೆ ಖರ್ಚಾದ ಒಟ್ಟು ಮೊತ್ತ ₹70 ಕೋಟಿಯಂತೆ!

ಈ ಚಿತ್ರದ ಸಿನಿಮಾಟೋಗ್ರಾಫರ್‌ ಈ ವಿಷಯವನ್ನು ಈಗ ಬಹಿರಂಗಪಡಿಸಿದ್ದಾರೆ.  ಪ್ರಭಾಸ್‌ ಹುಟ್ಟುಹಬ್ಬದಂದು ಚಿತ್ರತಂಡವು ಅಬುದಾಭಿಯಲ್ಲಿ ನಡೆದ ಚಿತ್ರೀಕರಣದ ದೃಶ್ಯಗಳ ವಿಡಿಯೊವೊಂದನ್ನು ‘ಶೇಡ್ಸ್‌ ಆಫ್‌ ಸಾಹೋ’ ಎಂಬ ಶೀರ್ಷಿಕೆ ಕೊಟ್ಟು ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದರು. ಇದರ ಸ್ಟಂಟ್‌ ದೃಶ್ಯಗಳನ್ನು ಅಂತರರಾಷ್ಟ್ರೀಯ ಖ್ಯಾತಿಯ ಕೆನ್ನಿ ಬೇಟ್ಸ್‌ ಕೊರಿಯೋಗ್ರಾಫಿ ಮಾಡಿದ್ದರು.

Post Comments (+)