ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳಿಗೆ ಶ್ರದ್ಧಾ ಬಿಸ್ಕತ್‌

Last Updated 20 ಆಗಸ್ಟ್ 2019, 18:45 IST
ಅಕ್ಷರ ಗಾತ್ರ

ಬಾಲಿವುಡ್‌ ಬೆಡಗಿ ಶ್ರದ್ಧಾ ಕಪೂರ್‌ ಬೀದಿ ನಾಯಿಗಳಿಗೆ ಬಿಸ್ಕತ್ತು ತಿನ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಾಲ ಅಲ್ಲಾಡಿಸುತ್ತ ತಮ್ಮ ಹಿಂದೆ ಸುತ್ತುವಐದಾರು ಬೀದಿ ನಾಯಿಗಳಿಗೆ ಶ್ರದ್ಧಾ ಪ್ರೀತಿಯಿಂದ ಬಿಸ್ಕತ್ತು ತಿನಿಸುವ ವಿಡಿಯೊ ತುಣುಕನ್ನು ಅವರೇ ಹಂಚಿಕೊಂಡಿದ್ದಾರೆ.ಶ್ರದ್ಧಾಳ ಶ್ರದ್ಧೆಯ ಕೆಲಸವನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರದ್ಧಾ ವೃತ್ತಿ ಜೀವನದ ಗ್ರಾಫ್‌ ಸಾಹೋ ಯಶಸ್ಸಿನ ಬಳಿಕ ಏಕಾಏಕಿ ಮೇಲೇರಿದೆ. ಅದರೊಂದಿಗೆ ಶ್ರದ್ಧಾ ಮಾಡುತ್ತಿರುವ ಇಂತಹ ಕೆಲಸಗಳೂ ಬೆಳಕಿಗೆ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT