ಗುರುವಾರ, 21 ಮೇ 2026
×
ADVERTISEMENT

ಸೀರೆಗೌನ್‌ನಲ್ಲಿ ಮಿನುಗಿದ ಮೆಲೋಡಿ ಕ್ವೀನ್ ಶ್ರೇಯಾ ಘೋಷಾಲ್‌

Published : 14 ಮಾರ್ಚ್ 2026, 12:54 IST
Last Updated : 14 ಮಾರ್ಚ್ 2026, 12:54 IST
ADVERTISEMENT
ಫಾಲೋ ಮಾಡಿ
Comments
ಕೆಲ ದಿನಗಳ ಹಿಂದೆ ಮುಂಬೈನಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಗೌರವ ನಮನ ಸಲ್ಲಿಸುವುದಕ್ಕಾಗಿ ‘ಲೆಟರ್ಸ್ ಟು ಲತಾ ದೀದಿ’  ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಶ್ರೇಯಾ ಘೋಷಾಲ್‌ ಅವರು ಸ್ಟೈಲಿಶ್ ಉಡುಗೆ ಧರಿಸಿ ಗಮನ ಸೆಳೆದಿದ್ದಾರೆ.

ಫೋಟೊಗಳನ್ನು ಹಂಚಿಕೊಂಡ ಶ್ರೇಯಾ ಘೋಷಾಲ್‌ ಅವರು, ‘ಲತಾ ದೀದಿ ಅವರು ಬಿಳಿ ಬಣ್ಣದ ಸೀರೆಗಳನ್ನು ಧರಿಸುವುದೆಂದರೆ ಬಹಳ ಇಷ್ಟಪಡುತ್ತಿದ್ದರು. ಅದೇ ಕಾರಣಕ್ಕಾಗಿ ಬಿಳಿ ಬಣ್ಣದ ಉಡುಗೆಯಲ್ಲಿ ಕಾರ್ಯಕ್ರಮ ನೀಡಿದ್ದೇನೆ‘ ಎಂದಿದ್ದಾರೆ.

ಶ್ರೇಯಾ ಘೋಷಾಲ್‌ ಅವರು ಸೀರೆಗೆ ಹೊಂದಿಕೆಯಾಗುವಂತೆ ಆಭರಣಗಳನ್ನು ಧರಿಸಿದ್ದಾರೆ.

ಶ್ರೇಯಾ ಅವರು ಧರಿಸಿದ ಸೀರೆಗೌನ್‌‌ಗೆ ಚಿನ್ನದ ಬಣ್ಣದ ಎಳೆಯಲ್ಲಿ ಕಸೂತಿ ಮಾಡಲಾಗಿದೆ.

ಶ್ರೇಯಾ ಅವರು ಧರಿಸಿದ ಸೀರೆಗೌನ್‌‌ಗೆ ಚಿನ್ನದ ಬಣ್ಣದ ಎಳೆಯಲ್ಲಿ ಕಸೂತಿ ಮಾಡಲಾಗಿದೆ.

ADVERTISEMENT
ಸ್ಟೈಲಿಶ್ ಉಡುಗೆಯಲ್ಲಿ ಶ್ರೇಯಾ ಘೋಷಾಲ್‌ ನಗೆ ಬೀರಿದ್ದಾರೆ.

 ಶ್ರೇಯಾ ಘೋಷಾಲ್‌ ಅವರ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT