ಗಾಯಕಿ ಆಶಾ ಭೋಸ್ಲೆ ಅವರಿಗೆ ಲಂಡನ್ ಸಂಗೀತ ಕಾರ್ಯಕ್ರಮದಲ್ಲಿ ಶ್ರೇಯಾ ಘೋಷಲ್ ಅವರು ವಿಶೇಷ ಗೌರವ ಸಲ್ಲಿಸಿದ್ದಾರೆ.

ನಿನ್ನೆ( ಏ.12)ರಂದು ನಿಧನರಾದ ಆಶಾ ಭೋಸ್ಲೆ ಅವರನ್ನು ಶ್ರೇಯಾ ಅವರು ಲಂಡನ್ ಸಂಗೀತ ಕಾರ್ಯಕ್ರಮದಲ್ಲಿ ಸ್ಮರಿಸಿಕೊಂಡಿದ್ದಾರೆ. ಈ ವೇಳೆ ಅವರ ಜನಪ್ರಿಯ ಗೀತೆಗಳಾದ ‘ಪಿಯಾ ತೂ ಅಬ್ ತೊ ಆಜಾ’, ‘ದಮ್ ಮಾರೊ ದಮ್’, ‘ಹೇ ರೋಮ್ ರೋಮ್ ಮೇ’ ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
.ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ನೀಡಿದ ನಟ ಧ್ರುವ ಸರ್ಜಾ.ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಕಂಬನಿ ಮಿಡಿದ ಬಾಲಿವುಡ್ ತಾರೆಯರು.ಆಶಾ ಭೋಸ್ಲೆ ಪಾದಪೂಜೆ ಮಾಡಿದ್ದರು ಸೋನು ನಿಗಮ್: ಭಾವುಕ ಪೋಸ್ಟ್.ದೇವರು ಮೋಡದ ಮರೆಯಲ್ಲಿ ಮರೆಯಾದ ದಿನ: ಅಣ್ಣಾವ್ರರನ್ನು ನೆನೆದು ನಟ ಜಗ್ಗೇಶ್ ಭಾವುಕ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಆಶಾ ಅವರ ಹಾಡುಗಳಿಗೆ ಶ್ರೇಯಾ ಅವರ ಜೊತೆ ಪ್ರೇಕ್ಷಕರು ಕೂಡ ಧ್ವನಿಗೂಡಿಸಿದ್ದಾರೆ.

ಶ್ರೇಯಾ ಘೋಷಲ್ ಅವರು, ಆಶಾ ಅವರ ಅವರ ಜೊತೆಗಿನ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದರು.

ಇನ್ನೂ, ಆಶಾ ಭೋಂಸ್ಲೆ ಅವರು ಎಂಟು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಕನ್ನಡ, ಹಿಂದಿ, ಸೇರಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 12,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಇವರ ಅಪ್ರತಿಮ ಸಾಧನೆಗಾಗಿ ಭಾರತ ಸರ್ಕಾರವು 2008ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.