ಬಾಲಿವುಡ್ ನಟಿ ಸೋನಮ್ ಕಪೂರ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
.ಡಿಕೆಡಿ ಸ್ಪರ್ಧಿಗಳಿಗೆ ಶಿವಣ್ಣ ದಂಪತಿಯಿಂದ ₹ 50 ಸಾವಿರ ಧನ ಸಹಾಯ.ಕೆಡಿ ಚಿತ್ರದ ‘ಶಿವ ಶಿವ’ ಹಾಡಿನ ಮೇಕಿಂಗ್ ವಿಡಿಯೊ ಹಂಚಿಕೊಂಡ ಪ್ರೇಮ್.
‘ನಮ್ಮ ಪುಟ್ಟ ರಾಜಕುಮಾರನ ಆಗಮನವನ್ನು ಸಂಭ್ರಮಿಸುತ್ತಿದ್ದೇವೆ. ಮಾರ್ಚ್ 29ರಂದು ನಮಗೆ ಗಂಡು ಮಗು ಜನಿಸಿದೆ. ಮಗುವಿನ ಆಗಮನದಿಂದ ನಮ್ಮ ಸಂತೋಷ ಮತ್ತಷ್ಟು ಹೆಚ್ಚಾಗಿದೆ. ಪುಟ್ಟ ತಮ್ಮನನ್ನು ಬರಮಾಡಿಕೊಳ್ಳಲು ನಮ್ಮ ಹಿರಿಯ ಪುತ್ರ ವಾಯು ಕೂಡ ಕಾಯುತ್ತಿದ್ದ. ನಮ್ಮ ಮನೆಯನ್ನು ಸಂತೋಷದಿಂದ ಇರಿಸಿದ ಈ ಪುಟ್ಟ ಜೀವ ನಮಗೆ ಸಿಕ್ಕ ದೊಡ್ಡ ವರ’ ಎಂದು ಬರೆದುಕೊಂಡಿದ್ದಾರೆ.

ನಟಿ ಸೋನಮ್ ಅವರು ಉದ್ಯಮಿ ಆನಂದ್ ಅಹುಜಾ ಜತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2022ರಲ್ಲಿ ತಮ್ಮ ಮೊದಲ ಮಗು ವಾಯು ಕಪೂರ್ಗೆ ಜನ್ಮ ನೀಡಿದ್ದ ದಂಪತಿ, ಈಗ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.