ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಿ ಬಿಸಿಲು ಬಿಕಿನಿ

Last Updated 16 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಸನ್ನಿಲಿಯೋನ್ ಸದ್ಯ ತಮಿಳಿಗೆ ಕಾಲಿಟ್ಟಿದ್ದು, ‘ವೀರಮಹಾದೇವಿ’ ಐತಿಹಾಸಿಕ ಸಿನಿಮಾಮಾಡುತ್ತಿದ್ದಾರೆ. ಅದರ ಜೊತೆಗೆ ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಕೊಂಡಿದ್ದ ಸನ್ನಿ, ಚಿತ್ರೀಕರಣಿಂದ ಬಿಡುವು ಮಾಡಿಕೊಂಡು ಮೆಕ್ಸಿಕೋಗೆ ಹಾರಿದ್ದಾರೆ.

ಪತಿ ಡೆನಿಯಲ್ ವೆಬರ್ ಹಾಗೂ ಸ್ನೇಹಿತೆಯರ ಜೊತೆಗೆ ಮೆಕ್ಸಿಕೊದ ಬೀಚ್‌ನಲ್ಲಿ ಬಿಕಿನಿಯೊಂದಿಗೆ ತಲೆಗೊಂದು ಬಿಳಿಬಣ್ಣದ ಟೋಪಿ ತೊಟ್ಟು ಹಾಟ್ ಹಾಗಿಯೇ ಸುಡುವ ಬಿಸಿಲಿನಲ್ಲಿ ಮರಳಿನ ಮೇಲೆ ಮಾದಕವಾಗಿ ಹೆಜ್ಜೆಹಾಕಿದ್ದಾರೆ.ಸ್ನೇಹಿತರೊಂದಿಗೆ ಸಂತಸದಿಂದ ಕಳೆದ ಕ್ಷಣಗಳ ಫೋಟೊಗಳನ್ನು ಸನ್ನಿ ತನ್ನ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಅಭಿಮಾನಿಗಳಂತೂ ಸನ್ನಿ ಚಿತ್ರಗಳನ್ನು ಕಂಡು ಫುಲ್ ಖುಷ್ ಆಗಿದ್ದಾರೆ. ಹೆಚ್ಚು ಕಮ್ಮಿ ಹತ್ತು ಲಕ್ಷಕ್ಕೂ ಅಧಿಕ ಮಂದಿ ಆ ಚಿತ್ರಗಳನ್ನು ನೋಡಿ ಲೈಕ್ ಮಾಡಿದ್ದಾರೆ. ಬೀಚ್‌ನಿಂದ ದಡದ ಕಡೆಗೆ ಸನ್ನಿ ಹೆಜ್ಜೆ ಹಾಕುತ್ತಿರುವ ಚಿತ್ರವಂತೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT