ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada: ಮೊದಲ ಒಟಿಟಿ ಆವೃತ್ತಿಗೆ ಸಜ್ಜಾದ ಸುದೀಪ್

Last Updated 15 ಜುಲೈ 2022, 7:49 IST
ಅಕ್ಷರ ಗಾತ್ರ

ಮುಂಬೈ: ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು 'ಬಿಗ್ ಬಾಸ್ ಕನ್ನಡ'ದ ಮೊದಲ ಒಟಿಟಿ ಆವೃತ್ತಿಯನ್ನು ನಡೆಸಿಕೊಡಲು ಸಿದ್ಧರಾಗಿದ್ದಾರೆ. ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Voot ನಲ್ಲಿ ಡಿಜಿಟಲ್ ಆವೃತ್ತಿಯು ಪ್ರಸಾರವಾಗಲಿದೆ.

ಬಿಗ್‌ಬಾಸ್ ಕನ್ನಡ ಎಂಟು ಆವೃತ್ತಿಗಳ ನಿರೂಪಕರಾಗಿ, 'ಬಿಗ್ ಬಾಸ್ ಕನ್ನಡ' ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ವರ್ಷ, ಮೊದಲ ಒಟಿಟಿ ಆವೃತ್ತಿಯೊಂದಿಗೆ ಮನರಂಜನೆಗೆ ಹೊಸ ತಿರುವನ್ನು ತರಲು ನಾವು ಸಂತೋಷಪಡುತ್ತೇವೆ ಎಂದು ಅವರು ಹೇಳಿದ್ದಾರೆ.

'ಬಿಗ್ ಬಾಸ್ ಕನ್ನಡ' ಹಿಂದಿನ ವರ್ಷಗಳಲ್ಲಿ ಉತ್ತಮ ಜನಪ್ರಿಯತೆ ಗಳಿಸಿದೆ. ಆಗಸ್ಟ್‌ನಿಂದ Vootನಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT