ಚೆನ್ನೈ: ತಮಿಳು ಚಿತ್ರೋದ್ಯಮದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವ ಕುರಿತು ದಾಖಲಾಗುವ ದೂರುಗಳ ಪರಿಶೀಲನೆಗಾಗಿ ಶೀಘ್ರವೇ ಸಮಿತಿ ರಚಿಸಲು ದಕ್ಷಿಣ ಭಾರತ ಕಲಾವಿದರ ಸಂಘ (ನಡಿಗರ್ ಸಂಗಂ) ನಿರ್ಧರಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಜನಪ್ರಿಯ ನಟ ವಿಶಾಲ್ ಗುರುವಾರ ಹೇಳಿದ್ದಾರೆ.