‘ಕೆಜಿಎಫ್‌’ ವೀಕ್ಷಿಸಿದ ತಮಿಳು ನಟ ಇಳಯ ದಳಪತಿ ವಿಜಯ್‌

7

‘ಕೆಜಿಎಫ್‌’ ವೀಕ್ಷಿಸಿದ ತಮಿಳು ನಟ ಇಳಯ ದಳಪತಿ ವಿಜಯ್‌

Published:
Updated:

ಚೆನ್ನೈ: ಕನ್ನಡದ ನಟ ಯಶ್‌ ಅಭಿನಯದ ‘ಕೆಜಿಎಫ್‌’ ಚಿತ್ರವನ್ನು ವೀಕ್ಷಿಸಿರುವ ತಮಿಳು ನಟ ವಿಜಯ್‌, ಚಿತ್ರ ನಿರ್ಮಾಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರ ತಂಡಕ್ಕೆ ಶುಭಕೋರಿದ್ದಾರೆ.

ಚಿತ್ರದಲ್ಲಿ ಯಶ್‌, ಶ್ರೀನಿಧಿ ಶೆಟ್ಟಿ, ಅಚ್ಯುತ್‌ ಕುಮಾರ್‌, ಅನ್ಮೋಲ್, ಅರ್ಚನಾ ಜೋಯಿಸ್‌ ಪ್ರಮುಖ ಪಾತ್ರಗಳಲ್ಲಿ ಕಾಣಸಿಕೊಂಡಿದ್ದಾರೆ.

ಪ್ರಶಾಂತ್‌ ನೀಲ್ ನಿರ್ದೇಶನದ ಈ ಚಿತ್ರಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಹಣ ಹೂಡಿಕೆ ಮಾಡಿದ್ದಾರೆ. ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಈವರೆಗೆ ₹200 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. 

ಕೆಜಿಎಫ್‌ ಭಾಗ–2 ಇನ್ನಷ್ಟೆ ಚಿತ್ರೀಕರಣ ಆರಂಭವಾಗಬೇಕಿದೆ.  

ಇವನ್ನೂ ಓದಿ... 

* ತೆರೆಗೆ ಬಂತು ಕೆಜಿಎಫ್: ನೀವು ಓದಲೇಬೇಕಾದ 10 ಸುದ್ದಿಗಳು

ಯಶ್‌ ಬಿಚ್ಚಿಟ್ಟ ’ಕೆಜಿಎಫ್‌‘ ಸತ್ಯಗಳು!

#Thalapathy @actorvijay watched the latest Kannada Industry Hit @TheNameIsYash 's #KGF (the Tamil version) at a special screening in Chennai..

He really liked the movie and raved about it after watching it..

ಬರಹ ಇಷ್ಟವಾಯಿತೆ?

 • 26

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !