‘ವೆರಿಗುಡ್ 10/10’ ಚಿತ್ರತಂಡ ಅಮೆರಿಕಾದಲ್ಲಿ

7

‘ವೆರಿಗುಡ್ 10/10’ ಚಿತ್ರತಂಡ ಅಮೆರಿಕಾದಲ್ಲಿ

Published:
Updated:

ಬೆಂಗಳೂರು: ‘ವೆರಿಗುಡ್ 10/10’ ಇದು ಮಕ್ಕಳಚಿತ್ರ. ಜುಲೈ 1 ರಂದು ಅಮೆರಿಕಾದಲ್ಲಿ ಬಿಡುಗಡೆಯಾಗುತ್ತಿದೆ.

ಈಗಾಗಲೇ ಹೈದರಾಬಾದ್, ಮಾಸ್ಕೊ, ರಷ್ಯಾ, ಇಟಲಿಗಳ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಯಶಸ್ವಿಯಾಗಿರುವ ‘ವೆರಿಗುಡ್ 10/10’, ದೋಹಾ, ಕತಾರ್‌ದಲ್ಲಿಯೂ ಬಿಡುಗಡೆಯಾಗಿತ್ತು. ಸದ್ಯದಲ್ಲೇ ಆಸ್ಟ್ರೇಲಿಯಾ, ಇಂಗ್ಲೆಂಡ್‌ ದೇಶಗಳಲ್ಲಿಯೂ ಬಿಡುಗಡೆಯಾಗಲಿದೆ.

ಯಶವಂತ್ ಸರದೇಶಪಾಂಡೆ ಮತ್ತು ಕಲ್ಯಾಣ್‌ರಾಜ್‌ ಗೊಬ್ಬೂರ್ಕರ್ ನಿರ್ದೇಶನದ ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಈ ಚಿತ್ರದ ಒಂದು ಪಾತ್ರದಲ್ಲಿ ಬಾಲಿವುಡ್ ನಟಿ ಜೂಹಿ ಚಾವ್ಲಾ ನಟಿಸಿರುವುದು ವಿಶೇಷ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !