ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ‘ಲವ್ 360’ ಟ್ರೈಲರ್‌: ಶಿವಣ್ಣ ಮೆಚ್ಚುಗೆ

Last Updated 4 ಆಗಸ್ಟ್ 2022, 6:27 IST
ಅಕ್ಷರ ಗಾತ್ರ

ಬೆಂಗಳೂರು: ಚಂದನವನದಲ್ಲಿ ಶಶಾಂಕ್‌ ನಿರ್ದೇಶನದ‘ಲವ್ 360’ ಸಿನಿಮಾದ ಟ್ರೈಲರ್‌ ಗುರುವಾರ ಸಂಜೆ ಬಿಡುಗಡೆಯಾಗಲಿದೆ.

ಹೊಸ ಪ್ರತಿಭೆ ಪ್ರವೀಣ್ ನಟರಾಗಿ ನಟಿಸಿದ್ದಾರೆ. ಅವರಿಗೆರಚನಾ ಇಂದರ್ ಜೋಡಿಯಾಗಿದ್ದಾರೆ. ಹೊಸ ಮುಖಗಳಿಗೆ ಶಶಾಂಕ್‌ ಆ್ಯಕ್ಷನ್‌ ಕಟ್‌ ಹೇಳಿರುವುದು ವಿಶೇಷ.

ಈಗಾಗಲೇ ಸಿನಿಮಾದ ಟ್ರೈಲರ್‌ ನೋಡಿ ಮೆಚ್ಚಿಕೊಂಡಿರುವ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು ದಕ್ಷಿಣ ಭಾರತದ ಖ್ಯಾತ ಗಾಯಕಸಿದ್ ಶ್ರೀರಾಮ್ ‘ಜಗವೇ ನೀನು ಗೆಳತಿಯೇ..’ ಎಂಬ ಹಾಡು ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT