ಗುರುವಾರ, 16 ಏಪ್ರಿಲ್ 2026
×
ADVERTISEMENT

ತಾರೆಯರ ಸಮ್ಮುಖದಲ್ಲಿ ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಿಸಿದ ನಟ ಯಶ್

Published : 16 ಮಾರ್ಚ್ 2026, 13:06 IST
Last Updated : 16 ಮಾರ್ಚ್ 2026, 13:06 IST
ADVERTISEMENT
ಫಾಲೋ ಮಾಡಿ
Comments
ಮಾರ್ಚ್ 7 ರಂದು ರಾಧಿಕಾ ಪಂಡಿತ್ ಅವರ ಜನ್ಮದಿನ. ಕೆಲವು ದಿನಗಳ ನಂತರ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನಟ ಯಶ್ ಅವರು ರೆಸ್ಟೋರೆಂಟ್ ಒಂದರಲ್ಲಿ ಪತ್ನಿ ಹುಟ್ಟುಹಬ್ಬದ ಪಾರ್ಟಿ ಏರ್ಪಡಿಸಿದ್ದರು.

ಯಶ್ ಸಹೋದರಿ ನಂದಿನಿ ಅವರು ರಾಧಿಕಾ ಪಂಡಿತ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು.

 ಈ ಪಾರ್ಟಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರು  ಭಾಗವಹಿಸಿದ್ದರು.

ಮೊಹಮ್ಮದ್‌ ನಲಪಾಡ್‌ ಅವರು ರಾಧಿಕಾ ಅವರ ಜನ್ಮದಿನಕ್ಕೆ ಶುಭಕೋರಿದ್ದಾರೆ.

ನಿರ್ಮಾಪಕ ವೆಂಕಟ್ ಕೆ. ನಾರಾಯಣ ಹಾಗೂ ನಟ ಅಭಿಷೇಕ್ ಅಂಬರೀಶ್ ಸೇರಿ ಅನೇಕರು ಪಾರ್ಟಿಯಲ್ಲಿ  ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT