ಯಶ್ ಸರ್‌ಪ್ರೈಸ್‌

7

ಯಶ್ ಸರ್‌ಪ್ರೈಸ್‌

Published:
Updated:
Deccan Herald

ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದ ವೀಕ್ಷಕರಿಗೆ ಸರ್‌ಪ್ರೈಸ್‌ ನೀಡಲು ತೆರೆಯ ಮೇಲೆ ಬರಲಿದ್ದಾರೆ. ಅವರಿಗೆ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್‌ 2018’ ಕಾರ್ಯಕ್ರಮ ವೇದಿಕೆ ಆಗಿರಲಿದೆ.

‘ಅವರು ನೀಡಲಿರುವ ಸರ್‌ಪ್ರೈಸ್‌ ಯಾವುದು ಎಂಬುದನ್ನು ಕಾದು ನೋಡಿ’ ಎನ್ನುತ್ತಿದ್ದಾರೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು.

ವಾಹಿನಿಯಲ್ಲಿ ಪ್ರಸಾರ ಆಗುವ ಧಾರಾವಾಹಿ, ರಿಯಾಲಿಟಿ ಶೋಗಳ ಕಲಾವಿದರು ಮತ್ತು ತಂತ್ರಜ್ಞರು, ರಿಯಾಲಿಟಿ ಶೋಗಳ ನಿರ್ಣಾಯಕರು ಈ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ, ಮನರಂಜನೆಗಾಗಿ ಹತ್ತಾರು ಕಾರ್ಯಕ್ರಮಗಳು, ನೂರಾರು ಕಲಾವಿದರು, ಅವರ ಕುಟುಂಬದ ಸದಸ್ಯರು, ಸ್ಯಾಂಡಲ್‍ವುಡ್ ಸೆಲಿಬ್ರಿಟಿಗಳು ಭಾಗವಹಿಸಿದ್ದಾರೆ ಎಂದು ವಾಹಿನಿ ಹೇಳಿದೆ.

ಈ ಎಲ್ಲ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !