ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ (ವಾಣಿಜ್ಯ)

ADVERTISEMENT

‘ಟಿರಾ’ ಜೊತೆ ‘82°ಇ’ ಬ್ರ್ಯಾಂಡ್‌ ಪಾಲುದಾರಿಕೆ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಸೆಲ್ಪ್‌ ಕೇರ್ ಬ್ರ್ಯಾಂಡ್ ‘82°ಇ’, ರಿಲಯನ್ಸ್ ರಿಟೇಲ್‌ನ ಸೌಂದರ್ಯವರ್ಧಕ ಉತ್ಪನ್ನಗಳ ವೇದಿಕೆ ಆಗಿರುವ ‘ಟಿರಾ’ ಜೊತೆಗೆ ಪಾಲುದಾರಿಕೆಯನ್ನು ಘೋಷಿಸಿದೆ.
Last Updated 16 ಏಪ್ರಿಲ್ 2024, 16:11 IST
‘ಟಿರಾ’ ಜೊತೆ ‘82°ಇ’ ಬ್ರ್ಯಾಂಡ್‌ ಪಾಲುದಾರಿಕೆ

ಕೆಐಎಯಿಂದ 3.75 ಕೋಟಿ ಪ್ರಯಾಣಿಕರ ಸಂಚಾರ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2023–24ನೇ ಹಣಕಾಸು ವರ್ಷದಲ್ಲಿ 3.75 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಹೊಸ ದಾಖಲೆಯಾಗಿದೆ.
Last Updated 16 ಏಪ್ರಿಲ್ 2024, 14:54 IST
ಕೆಐಎಯಿಂದ 3.75 ಕೋಟಿ ಪ್ರಯಾಣಿಕರ ಸಂಚಾರ

‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್

‘ಎಕ್ಸ್‌’ ವೇದಿಕೆಯಲ್ಲಿ ಲೈಕ್‌, ಪೋಸ್ಟ್‌, ಬುಕ್‌ಮಾರ್ಕ್‌ ಹಾಗೂ ರಿಪ್ಲೈ ಮಾಡಲು ಇನ್ನು ಮುಂದೆ ಹೊಸ ಖಾತೆದಾರರಿಗೆ ವಾರ್ಷಿಕ ಶುಲ್ಕ ವಿಧಿಸಲು ಉದ್ಯಮಿ ಇಲಾನ್‌ ಮಸ್ಕ್‌ ನಿರ್ಧರಿಸಿದ್ದಾರೆ.
Last Updated 16 ಏಪ್ರಿಲ್ 2024, 14:28 IST
‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್

ಭಾರತ್‌ಪೇ ಸಿಇಒ ಆಗಿ ನಳಿನ್‌ ನೇಗಿ ನೇಮಕ

ಫಿನ್‌ಟೆಕ್‌ ಕಂಪನಿಯಾದ ಭಾರತ್‌ಪೇ ಸಿಇಒ ಆಗಿ ನಳಿನ್‌ ನೇಗಿ ನೇಮಕವಾಗಿದ್ದಾರೆ
Last Updated 16 ಏಪ್ರಿಲ್ 2024, 13:52 IST
ಭಾರತ್‌ಪೇ ಸಿಇಒ ಆಗಿ ನಳಿನ್‌ ನೇಗಿ ನೇಮಕ

ಬೆಂಗಳೂರಿನಲ್ಲಿ ₹75 ಸಾವಿರ ದಾಟಿದ ಚಿನ್ನದ ದರ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಚಿನ್ನದ ದರವು ಮಂಗಳವಾರ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ₹75,820ರಂತೆ ಮಾರಾಟವಾಗಿದ್ದರೆ, ಕೆ.ಜಿ ಬೆಳ್ಳಿ ಧಾರಣೆಯು ₹86,200ಕ್ಕೆ ಮುಟ್ಟಿದೆ.
Last Updated 16 ಏಪ್ರಿಲ್ 2024, 13:43 IST
ಬೆಂಗಳೂರಿನಲ್ಲಿ  ₹75 ಸಾವಿರ ದಾಟಿದ ಚಿನ್ನದ ದರ

ಎಂ.ಎಫ್‌ ನಿರ್ವಹಣಾ ಸಂಪತ್ತು ಏರಿಕೆ: ಎಎಂಎಫ್‌ಐ

2023–24ನೇ ಆರ್ಥಿಕ ವರ್ಷದಲ್ಲಿ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಸಂಪತ್ತು ನಿರ್ವಹಣಾ ಮೊತ್ತವು ಶೇ 35ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.
Last Updated 16 ಏಪ್ರಿಲ್ 2024, 13:33 IST
ಎಂ.ಎಫ್‌ ನಿರ್ವಹಣಾ ಸಂಪತ್ತು ಏರಿಕೆ: ಎಎಂಎಫ್‌ಐ

ಲೋಕಸಭೆ ಚುನಾವಣೆ: ‘ಉಬ್ಬಿಸಿದ ಜಿಡಿಪಿ’ಯ ಲಾಭ–ನಷ್ಟ

ದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಆಡಳಿತಾರೂಢ ಬಿಜೆಪಿಯ ನಾಯಕರು ಪದೇ–ಪದೇ ಹೇಳುತ್ತಲೇ ಇದ್ದಾರೆ.
Last Updated 16 ಏಪ್ರಿಲ್ 2024, 1:40 IST
ಲೋಕಸಭೆ ಚುನಾವಣೆ: ‘ಉಬ್ಬಿಸಿದ ಜಿಡಿಪಿ’ಯ ಲಾಭ–ನಷ್ಟ
ADVERTISEMENT

ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ: ಮಹಾರಾಷ್ಟ್ರ, ಆಂಧ್ರದಿಂದ ಪೂರೈಕೆ ಹೆಚ್ಚಳ
Last Updated 15 ಏಪ್ರಿಲ್ 2024, 20:07 IST
ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಚಿನ್ನ, ಬೆಳ್ಳಿ ದರ ಏರಿಕೆ

ಬೆಂಗಳೂರಿನಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆ ₹74,920ರಂತೆ ಮಾರಾಟವಾಗಿದೆ. ಕೆ.ಜಿ ಬೆಳ್ಳಿ ಧಾರಣೆ ₹85,200ಕ್ಕೆ ಮುಟ್ಟಿದೆ.
Last Updated 15 ಏಪ್ರಿಲ್ 2024, 15:31 IST
ಚಿನ್ನ, ಬೆಳ್ಳಿ ದರ ಏರಿಕೆ

ದೊಡ್ಡಬಳ್ಳಾ‍ಪುರದಲ್ಲಿ ಹೋಂಡಾ ಬಿಡಿಭಾಗಗಳ ಗೋದಾಮು

ಜಪಾನ್‌ನ ಕಾರು ತಯಾರಿಕಾ ಕಂಪನಿ ಹೋಂಡಾ, ಕಾರಿನ ಬಿಡಿ ಭಾಗಗಳ ಗೋದಾಮಿನ (ವೇರ್‌ಹೌಸ್‌) ಭೂಮಿ ಪೂಜೆಯನ್ನು ದೊಡ್ಡಬಳ್ಳಾಪುರದಲ್ಲಿ ಸೋಮವಾರ ನೆರವೇರಿಸಿತು.
Last Updated 15 ಏಪ್ರಿಲ್ 2024, 15:04 IST
ದೊಡ್ಡಬಳ್ಳಾ‍ಪುರದಲ್ಲಿ ಹೋಂಡಾ ಬಿಡಿಭಾಗಗಳ ಗೋದಾಮು
ADVERTISEMENT