ಶೇರ್ಚಾಟ್ ಆರಂಭಿಸಿರುವ ‘ಕ್ವಿಕ್ ಟಿವಿ’, ಆರಂಭವಾದ ಮೂರೇ ತಿಂಗಳಲ್ಲಿ 1 ಕೋಟಿ ಡೌನ್ಲೋಡ್ ಆಗಿದೆ.

ಕ್ವಿಕ್ ಟಿವಿಯು ಮೈಕ್ರೋ–ಡ್ರಾಮಾಗಳ ವೆರ್ಟಿಕಲ್ ವೇದಿಕೆಯಾಗಿದೆ. ರೋಚಕ ಕಥೆಗಳು, ಭಾವನಾತ್ಮಕ ಡ್ರಾಮಾ, ಹಾಸ್ಯ ಮತ್ತು ಪ್ರೇಮ ಕಥೆಗಳು, ಫ್ಯಾಂಟಸಿ-ಆಕ್ಷನ್ ಸರಣಿಗಳು ಇದರಲ್ಲಿವೆ.

ಕ್ವಿಕ್ ಟಿವಿಯ ಇತ್ತೀಚೆಗಿನ ಸರಣಿಗಳಲ್ಲಿ ಉಜ್ವಲ್ ಚೋಪ್ರಾ, ರಜನೀಶ್ ದುಗ್ಗಲ್, ಪಿಯೂಷ್ ಸಹದೇವ್, ಝಾನ್ ಖಾನ್ ಮತ್ತು ಗೌತಮ್ ವಿಗ್ ಮುಂತಾದ ಮುಖ್ಯಧಾರೆ ಕಲಾವಿದರು ನಟಿಸಿದ್ದಾರೆ.

ಜೂನ್ನಲ್ಲಿ ಕ್ವಿಕ್ ಟಿವಿಯಲ್ಲಿ ವಿಭಿನ್ನ ಸರಣಿಗಳು ಬಿಡುಗಡೆಯಾಗುತ್ತಿವೆ.

ವೈವಿಧ್ಯಮಯ ಕಂಟೆಂಟ್ ಮತ್ತು ಪ್ರತಿಭಾವಂತ ನಟರೊಂದಿಗೆ ನಾವು ವೇದಿಕೆಯನ್ನು ವಿಸ್ತರಿಸುತ್ತಿದ್ದೇವೆ ಎಂದು ಶೇರ್ಚಾಟ್ ಹೇಳಿಕೊಂಡಿದೆ.

ಶೇರ್ಚಾಟ್ ಸಂಸ್ಥೆಯ ಅಡಿಯಲ್ಲಿ ಮೋಜ್ ಆ್ಯಪ್, ಕ್ವಿಕ್ ಟಿವಿಗಳು ಕಾರ್ಯನಿರ್ವಹಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.