ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ತನದ ವಿಶೇಷ ಖುಷಿಯನ್ನು ಅನುಭವಿಸುತ್ತಿದ್ದೇನೆ: ಎವೆಲಿನ್ ಶರ್ಮಾ

Last Updated 24 ಡಿಸೆಂಬರ್ 2021, 6:28 IST
ಅಕ್ಷರ ಗಾತ್ರ

ಬೆಂಗಳೂರು: ತಾಯಿಯಾಗುವುದು ಮತ್ತು ಮಗುವಿನ ಪಾಲನೆ ಮಾಡುವುದು ಒಂದು ವಿಶೇಷ ಅನುಭವ ಎಂದು ನಟಿ ಎವೆಲಿನ್ ಶರ್ಮಾ ಹೇಳಿದ್ದಾರೆ.

ಜರ್ಮನಿ ಮೂಲದ ನಟಿ ಮತ್ತು ರೂಪದರ್ಶಿ ಎವೆಲಿನ್ ಲಕ್ಷ್ಮಿ ಶರ್ಮಾ ಕೆಲವು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಭಾರತೀಯ ಮೂಲದ ದಂತ ವೈದ್ಯ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ತುಶಾನ್ ಭಿಂಡಿ ಜತೆ ಎವೆಲಿನ್ ಅವರ ವಿವಾಹ ಕಳೆದ ಮೇ ತಿಂಗಳಿನಲ್ಲಿ ನಡೆದಿತ್ತು.

ತಾಯಿಯಾಗಿರುವ ಎವೆಲಿನ್ ಅವರು, ಮಗುವಿನ ಜತೆಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

2006ರಲ್ಲಿ ಎವೆಲಿನ್ ಅಮೆರಿಕನ್ ಚಿತ್ರ ‘ಟರ್ನ್ ಲೆಫ್ಟ್‘ ಮೂಲಕ ಅವರು ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದು, 2012ರಲ್ಲಿ ‘ಫ್ರಮ್ ಸಿಡ್ನಿ ವಿತ್ ಲವ್‘ ಚಿತ್ರದ ಮೂಲಕ ಬಾಲಿವುಡ್‌ಗೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT