ಗುರುವಾರ , ಸೆಪ್ಟೆಂಬರ್ 23, 2021
27 °C

ಚಿತ್ರಗಳಲ್ಲಿ ನೋಡಿ: ಅಲನ್ನಾ ಪಾಂಡೆ ಬಿಕಿನಿ ಚಿತ್ರಗಳಿಗೆ ಬೆರಗಾದ ಪಡ್ಡೆ ಹುಗರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಮಾದಕ ಚೆಲುವೆ ಅನನ್ಯ ಪಾಂಡೆ ಅವರ ತಂಗಿ, ರೂಪದರ್ಶಿ, ಜಿರೋ ಸೈಜಿನ ಬೆಡಗಿ ಎಂದೇ ಖ್ಯಾತರಾಗಿರುವ ಅಲನ್ನಾ ಪಾಂಡೆ ತಮ್ಮ ಅಭಿಮಾನಿಗಳಿಗಾಗಿ ಹಳೆಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಮತ್ತಷ್ಟು ಹೊಳೆಯುವಂತೆ ಮಾಡಿದ್ದಾರೆ!

ಅಲನ್ನಾ ತಮ್ಮ ಹಳೆಯ ಬಿಕಿನಿ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಈಜು ಕೊಳದಲ್ಲಿನ ನೀಲಿ ಬಿಕಿನಿ ಚಿತ್ರವಂತೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಟ್‌ ಆ್ಯಂಡ್‌ ಬೋಲ್ಡ್‌ ಪೋಸ್ಟ್‌ಗಳು ಯುವಕರ ನಿದ್ದೆ ಕೆಡಿಸಿವೆ.

ಈ ಫೋಟೊಗಳ ಜೊತೆಗೆ ಬಾಯ್‌ ಫ್ರೇಂಡ್‌ ಜೊತೆಗಿರುವ ವಿಡಿಯೊವನ್ನು ಅಪ್ಲೋಡ್‌ ಮಾಡಿದ್ದಾರೆ ಅದೂ ಕೂಡ ವೈರಲ್‌ ಆಗಿದೆ.

ಅಲನ್ನಾ ಪಾಂಡೆ ಹಂಚಿಕೊಂಡಿರುವ ಕೆಲವು ಚಿತ್ರಗಳು ಇಲ್ಲಿವೆ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು