ಸೋಮವಾರ, ಜುಲೈ 26, 2021
21 °C

ಅಧ್ಯಾತ್ಮದ ಹಾದಿಯಲ್ಲಿ ಚೈತ್ರಾ ಕೋಟೂರ್‌: 'ಮಾ ಪ್ರಗ್ಯಾ ಭಾರತಿ'ಯಾದ ನಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದುಕಿನಲ್ಲಿ ಖ್ಯಾತಿ ಪಡೆದ, ಸಮಸ್ಯೆ ಎದುರಿಸಿದ ನಟಿ, ನಿರೂಪಕಿ ಚೈತ್ರಾ ಕೋಟೂರ್‌ ಈಗ ಅಧ್ಯಾತ್ಮದತ್ತ ಹೊರಳಿದ್ದಾರೆ. ಓಶೋ ಧ್ಯಾನ ಶಿಬಿರದಲ್ಲಿರುವ ಚಿತ್ರಗಳನ್ನು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಮಾ ಪ್ರಗ್ಯಾ ಭಾರತಿ ಎಂದು ಕರೆದುಕೊಂಡಿದ್ದಾರೆ. ಚಿತ್ರವೊಂದರ ಶೀರ್ಷಿಕೆಯಲ್ಲಿ, ‘ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ’ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಚೈತ್ರಾ ಅವರು ಉದ್ಯಮಿ ನಾಗಾರ್ಜುನ್‌ ಅವರೊಂದಿಗೆ ವಿವಾಹ ಮಾಡಿಕೊಂಡಿದ್ದರು. ಅದು ವಿವಾದಕ್ಕೊಳಗಾಗಿ ಠಾಣೆಯ ಮೆಟ್ಟಿಲೇರಿತ್ತು. ಕೆಲ ದಿನಗಳ ಬಳಿಕ ಅವರು ಆತ್ಮಹತ್ಯೆಗೂ ಯತ್ನಿಸಿದ್ದರು.

ಕೆಲಕಾಲ ಎಲ್ಲರಿಂದಲೂ ದೂರವಿದ್ದ ಚೈತ್ರಾ ಅವರು ಈಗ ಅಧ್ಯಾತ್ಮ ಶಿಬಿರ ಸೇರಿ ಮತ್ತೆ ಸುದ್ದಿಯಲ್ಲಿದ್ದಾರೆ. 

ಚೈತ್ರಾ ಕೋಟೂರ್‌ ಪೋಸ್ಟ್‌ ನೋಡಲು ಲಿಂಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು