'ಹೇ ಗಯ್ಸ್, ನಾನು ಮತ್ತು ನನ್ನ ಸಹೋದರಿ ಜ. 3 ರಂದು ಕೋವಿಡ್ ಪಾಸಿಟಿವ್ ಆಗಿದ್ದೇವೆ. ನಾವು ಈಗ ಬೃಹನ್ ಮುಂಬೈ ಮಹಾನಗರ ಪಾಲಿಕೆ ಹೇಳಿರುವಂತೆ ಅಗತ್ಯವಿರುವ ಹೋಮ್ ಐಸೋಲೇಶನ್ ದಿನಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಇಬ್ಬರ ವರದಿಯೂ ನೆಗೆಟಿವ್ ಆಗಿದೆ. ಮೊದಲ ಎರಡು ದಿನಗಳು ಕಠಿಣವಾಗಿದ್ದವು ಮತ್ತು ನಂತರ ಪ್ರತಿ ದಿನವೂ ಉತ್ತಮವಾಯಿತು. ಈ ವೈರಸ್ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಮಾಸ್ಕ್ ಧರಿಸುವುದು ಮತ್ತು ಲಸಿಕೆ ಪಡೆಯುವುದು! ಎಲ್ಲರೂ ಕಾಳಜಿ ವಹಿಸಿಕೊಳ್ಳಿ!!' ಎಂದಿದ್ದಾರೆ.