ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಾ ನಾಯ್ಡು ಟೀಸರ್‌ ಬಿಡುಗಡೆ

Last Updated 24 ಸೆಪ್ಟೆಂಬರ್ 2022, 12:47 IST
ಅಕ್ಷರ ಗಾತ್ರ

ತೆಲುಗಿನ ರಾಣಾ ದಗ್ಗುಬಾಟಿ ಹಾಗೂ ದಗ್ಗುಬಾಟಿ ವೆಂಕಟೇಶ್‌ ಅಭಿನಯದ ‘ರಾಣಾ ನಾಯ್ಡು‘ ವೆಬ್‌ ಸೆಣಿಯ ಟೀಸರ್‌ ಬಿಡುಗಡೆಯಾಗಿದೆ.

ಅಮೆರಿಕದ ವೆಬ್‌ ಸಿರೀಸ್‌ವೊಂದರ ಸ್ಪೂರ್ತಿಯಿಂದ ರಾಣಾ ನಾಯ್ಡು ವೆಬ್‌ ಸರಣಿ ನಿರ್ಮಾಣ ಮಾಡಲಾಗಿದೆ. ಈ ಕ್ರೈಂ ಥ್ರಿಲ್ಲರ್‌ ಕತೆ ಅಭಿಮಾನಿಗಳಿಗೆ ಇಷ್ಟವಾಗಲಿದೆ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ.

ಟೀಸರ್‌ನಲ್ಲಿ ನಟಿಯೊಬ್ಬರೊಂದಿಗೆ ರಾಣಾ ದಗ್ಗುಬಾಟಿಯವರ ಲಿಪ್‌ಲಾಕ್‌ ಕೂಡ ವೈರಲ್‌ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT