ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಜೂಪಿಟರ್‌’ ನಾಟಕ ಪ್ರದರ್ಶನ

Last Updated 23 ಸೆಪ್ಟೆಂಬರ್ 2022, 20:15 IST
ಅಕ್ಷರ ಗಾತ್ರ

ಪ್ರವರ ಥಿಯೇಟರ್ ತಂಡ, ‘ಜೂಪಿಟರ್’ - ಪತ್ತೇದಾರಿ ಕನ್ನಡ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. ಈ ನಾಟಕವು ಶರ್ಲಾಕ್ ಹೋಮ್ಸ್’ನ ಕನ್ನಡ ಅವತರಣಿಕೆಯಾಗಿದೆ. ಸರ್ ಆರ್ಥರ್ ಕಾನಾನ್ ಡಾಯಲ್ ರಚಿಸಿರುವ ಕಥೆಯೊಂದನ್ನು ಆಧರಿಸಿ ಎಸ್.ವಿ.ಕೃಷ್ಣಶರ್ಮ ಈ ನಾಟಕವನ್ನು ರಚಿಸಿದ್ದಾರೆ. ಹನು ರಾಮಸಂಜೀವ ನಿರ್ದೇಶನ ಮಾಡಿದ್ದಾರೆ.

ಸಮಯ: ಸಂಜೆ 7.00 ಗಂಟೆಗೆ

ಸ್ಥಳ: ಕೆ.ಹೆಚ್.ಕಲಾಸೌಧ,ಹನುಮಂತನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT