‘ಮಾನಸ ಪುತ್ರ’ ನಾಟಕ ಪ್ರದರ್ಶನ

ಭಾನುವಾರ, ಏಪ್ರಿಲ್ 21, 2019
25 °C

‘ಮಾನಸ ಪುತ್ರ’ ನಾಟಕ ಪ್ರದರ್ಶನ

Published:
Updated:
Prajavani

ಬಸವರಾಜ ಎಮ್ಮಿ ಅವರು ರಚಿಸಿ, ನಿರ್ದೇಶಿಸಿರುವ ‘ಮಾನಸ ಪುತ್ರ’ ನಾಟಕದ ಪ್ರದರ್ಶನವನ್ನು ಏಪ್ರಿಲ್‌ 13ರಂದು ಸಂಜೆ 7 ಗಂಟೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಲಾಗಿದೆ. 

ಬೀಚಿ ಅವರ ‘ನನ್ನ ಭಯಾಗ್ರಫಿ’ ಮತ್ತು ಇತರೆ ಅನುಭವಗಳನ್ನು ಆಧಾರವಾಗಿ ಇಟ್ಟುಕೊಂಡು ಈ ನಾಟಕ ರೂಪುಗೊಂಡಿದೆ. 

ಬೀಚಿ ಅವರ ಜೀವನದ ಕಥೆಯನ್ನು ಹಾಗೂ ಅವರ ಇತರೆ ಸಾಹಿತ್ಯವನ್ನೂ ಇದು ಒಳಗೊಂಡಿದೆ. ನೋಡುಗರಿಗೆ ಸಾಹಿತಿಯ ಬದುಕಿನ ಒಳನೋಟ ಕೊಡಲಿದೆ.  ಕಲಾವಿಲಾಸಿ ತಂಡ ಅಭಿನಯಿಸಲಿದೆ. 

ಸ್ಥಳ–ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ ಅವಧಿ–80ನಿಮಿಷ
ಪ್ರವೇಶ ದರ: ₹100 ಮಾಹಿತಿಗೆ: 96635 23904

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !