‘ನಾರಿ ಬಾಯಿ’ ನಾಟಕ ಪ್ರದರ್ಶನ ಇಂದು

7

‘ನಾರಿ ಬಾಯಿ’ ನಾಟಕ ಪ್ರದರ್ಶನ ಇಂದು

Published:
Updated:
Deccan Herald

ವೇಶ್ಯೆಯೊಬ್ಬಳ ಜೀವನಾಧಾರಿತ ನಾಟಕವಿದು. ಪ್ರಸಿದ್ಧ ನಟಿ ಸುಶ್ಮಿತಾ ಮುಖರ್ಜಿ ಈ ನಾಟಕದಲ್ಲಿ 23 ಪಾತ್ರಗಳನ್ನು ಮಾಡಿರುವುದು ಹೆಗ್ಗಳಿಕೆ. ಮಹಿಳೆಯರ ಕುರಿತು ತಥಾಕಥಿತ ಮಿಥ್ಯೆಗಳನ್ನು ಅನಾವರಣ ಮಾಡುವ ಕಥೆಯನ್ನೊಳಗೊಂಡಿದೆ ನಾಟಕ. ನಾಟಕದ ವಿವಿಧ ಪಾತ್ರಗಳು ಮಹಿಳೆಯ ಆತ್ಮವನ್ನು ತಟ್ಟುವಂತಿರುವಂತಿರುವುದು ಈ ರಂಗರೂಪದ ವಿಶೇಷತೆ.

‘ನಾರಿಬಾಯಿ’ ನಾಟಕ ಪ್ರದರ್ಶನ: ಪ್ರಸ್ತುತಿ– ನಟಿ ಸುಶ್ಮಿತಾ ಮುಖರ್ಜಿ. ಆಯೋಜನೆ–ಸಿಡಿಎಲ್ ಸಂಸ್ಥೆ. ಸ್ಥಳ–ರಂಗ ಶಂಕರ, ಜೆ.ಪಿ.ನಗರ ಎರಡನೇ ಹಂತ. ರಾತ್ರಿ 7.30. ಟಿಕೆಟ್‌ಗಾಗಿ: bookmyshow.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !