ಗುಳೇದಗುಡ್ಡ: ಪ್ರಾಚೀನ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ನಾಟಕ ಆಡಿಕೊಂಡು ಬರಲಾಗುತ್ತಿದೆ ಇವು ಪರಂಪರೆಯ ಪ್ರತೀಕವಾಗಿವೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಅವರು ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ಶುಕ್ರವಾರ ಜರುಗಿದ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ನಿಮಿತ್ಯ ಮಾರುತೇಶ್ವರ ನಾಟ್ಯ ಸಂಘ ಕೆಳಗಿನ ಓಣಿ ಇವರ ಅಭಿನಯಿಸಿದ ಸಿಂಗಾರ ಹೆಣ್ಣಿನ ಬಂಗಾರ ಮೂರುತಿ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.

ನಾಟಕಗಳು ಮನರಂಜನೆಯ ಮೂಲಕ ಬದುಕಿನ ಮೌಲ್ಯಗಖನ್ನು ನೀಡುತ್ತವೆ ನಾಟಕಗಳಲ್ಲಿ ಒಳ್ಳೆಯ ಕೆಟ್ಟ ಎರಡು ಸಂಗತಿಗಳಿದ್ದು ಕೆಟ್ಟದ್ದನ್ನು ಇಲ್ಲಿಯೇ ಬಿಟ್ಟು ಒಳ್ಳೆಯದನ್ನು ಬದುಕಿ ನಲ್ಲಿ ಅಳವಡಿಸಿಕೊಲ್ಳಬೇಕೆಂದು ಹೇಳಿದರು.

ಬಾದಾಮಿ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಂಗಣ್ಣ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆ ರಾಜೇಂದ್ರ ಮಠದ ಜಗನ್ನಾಥ ಮಹಾಪುರುಷರು ಸಾನ್ನಿಧ್ಯ ವಹಿಸಿದ್ದರು ಗ್ರಾಮದೇವತೆ ಅರ್ಚಕರಾದ ಭೀಮಪ್ಪ ಕಾಳಪ್ಪ ಬಡಿಗೇರ ಹಾಗೂ ಹನುಮಂತ ಪೂಜಾರ ಸಾನ್ನಿಧ್ಯ ವಹಿಸಿದ್ದರು.

ತಾ.ಪಂ.ಮಾಜಿ ಅಧ್ಯಕ್ಷ ಪ್ರಮೋದ್ ಕವಡಿಮಟ್ಟಿ, ಮುತ್ತಪ್ಪ ಕಾಳನ್ನವರ, ಎಸ್.ಡಿ.ಸಿಂಗನ್ನವರ, ಬಾಲಪ್ಪ ಮದಕಟ್ಟಿ, ಯಲ್ಲಪ್ಪ ಶೆಡ್ಲಿಗೇರ, ಹನಮಂತ ಹೊಸಗೌಡ್ರ, ವೀರುಪಾಕ್ಷಪ್ಪ ಅಂಗಡಿ, ಶಿವಪ್ಪ ಸಿಂಗನ್ನವರ, ಯಲ್ಲಪ್ಪ ಸಿಕ್ಕೆರಿ, ಸುರೇಶ ಮುದಕವಿ,ಪ್ರಕಾಶ ಮುತ್ತಲಗೇರಿ, ಮಂಜುನಾಥ ಮಾದಾಪೂರ, ಸಂಗಪ್ಪ ಶೆಡ್ಲಗೇರ, ಶರಣಪ್ಪ ಸಿಂಗನ್ನವರ, ಚಂದ್ರಶೇಖರ ಕಾಳನ್ನವರ ಹಾಗೂ ಗುರು ಹಿರಿಯರು, ನಾಟ್ಯ ಸಂಘದ ಪದಾಧಿಕಾರಿಗಳು ಸುತ್ತಮುತ್ತಲಿನ ಗ್ರಾಮದ ಕಲಾಭಿಮಾನಗಳು ಪಾಲ್ಗೊಂಡಿದ್ದರು.

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ಏ.28ರಿಂದ ಪ್ರಾಯೋಗಿಕವಾಗಿ ನಗರ ಸಾರಿಗೆ ಬಸ್ ಕಾರ್ಯಾಚರಣೆ ನಡೆಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-19-1765937356

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.