ಹೊಸಕೋಟೆ: ವಿಶ್ವ ರಂಗಭೂಮಿ ದಿನದ ಪ್ರಯುಕ್ತ ನಗರದ ಸಮೀಪದ ನಿಂಬೆಕಾಯಿಪುರದಲ್ಲಿನ ಜನಪದರು ವೇದಿಕೆಯ ರಂಗಮಂದಿರದಲ್ಲಿ ಶುಕ್ರವಾರ ರಾತ್ರಿ ರಂಗಕರ್ಮಿ ದಿ. ಜಗದೀಶ್ ಕೆಂಗನಾಳ್ ಅವರ ಸಂಸ್ಮರಣೆಯ ಪ್ರಯುಕ್ತ ಬೆಂಗಳೂರಿನ ರಂಗ ತಂಡದಿಂದ ‘ಕಂಸಾಯಣ’ ನಾಟಕ ಪ್ರದರ್ಶನ ನಡೆಯಿತು.

ಎಚ್.ಎಸ್.ವೆಂಕಟೇಶ್ ವಿರಚಿತ ನಾಟಕವನ್ನು ಸುನೀಲ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಪ್ರವೀಣ್ ಡಿ.ರಾವ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂತು. ಕಾಟಂನಲ್ಲೂರು ವೆಂಕಟರಮಣಪ್ಪ, ಎಂ ಸುರೇಶ್, ಸಿದ್ಧೇಶ್ವರ, ಶಿವಕುಮಾರ್, ವೆಂಕಟಾಚಲಪತಿ, ಮುನಿರಾಜು ಬಿದರೇ ಅಗ್ರಹಾರ, ಜಿ.ಬಿ. ಚಂದ್ರಶೇಖರ್, ಕೃಷ್ಣ ಸುರೇಶ, ಮಧುಸೂದನ್, ಮಹೇಶ್, ನಂದಿನಿ, ರಾಜಣ್ಣ, ಬಿ. ನಾಗೇಶ್, ಶ್ಯಾಮಲ ವರ್ಣಿ, ವಸುಂಧರ, ಸಾಗರ, ದೀಕ್ಷಿತ್, ನಿತಿನ್, ಚರಣ್, ರಂಜಿತ್, ರವಿ, ಧರ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-15-390283598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.