ಜಿಗಣಿ (ಆನೇಕಲ್): ಇಲ್ಲಿಗೆ ಸಮೀಪದ ಹುಲ್ಲಹಳ್ಳಿಯ ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್, ಬೆಂಗಳೂರಿನ ಕಲಾ ಮತ್ತು ಮಾನವಿಕ ವಿಭಾಗ ಮತ್ತು ನಾಟಕ ಅಕಾಡೆಮಿಯಿಂದ ‘ರಾಮಧಾನ್ಯ ಚರಿತೆ’ ನಾಟಕ ಪ್ರದರ್ಶನ ನಡೆಯಿತು.

ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ರಾಮಧಾನ್ಯ ನಾಟಕ ಪ್ರದರ್ಶಿಸಿದರು. ಕೆಎಸ್ಡಿಎಲ್ ಚಂದ್ರು ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳ ಅಭಿನಯ ಪ್ರೇಕ್ಷಕರು ಮೆಚ್ಚುಗೆಗೆ ಕಾರಣವಾಯಿತು.

ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ರವೀಂದ್ರನಾಥ ಸಿರಿವರ , ಕ್ರೈಸ್ಟ್ ಅಕಾಡೆಮಿಯ ನಿರ್ದೇಶಕ ಫಾದರ್ ಸೆಬಿ ಪಾಲಮಟ್ಟತ್ತ್ , ಕ್ರೈಸ್ಟ್ ಕಾಲೇಜಿನ ಆಡಳಿತಾಧಿಕಕಾರಿ ಫಾ ಥಾಮಸ್, ಪ್ರಾಚಾರ್ಯ ಫಾ ಅಂಟೋನಿ ಡೇವಿಡ್, ದೇವಿಸ್ ಫನಾಡನ್, ಲೆವಿನ್ ಡೇವಿಸ್, ಜಾಯ್ ಪಯ್ಯಾಪಲ್ಲಿ, ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟರ್ ನೀಲಮ್ಮ, ಕಾಲೇಜಿನ ಥೆಪೋರಲ್, ಡಾ.ಎಚ್.ಎಂ.ಮಲ್ಲಿಕಾರ್ಜುನ್, ಡಾ.ಸವಿತಾ ರವಿಶಂಕರ್, ಡಾ.ಶೆಲ್ವಿ, ಎಂ.ಬಾಲರಾಜು, ನವೀನ್ ಕುಮಾರ್, ಸಿ.ರಘು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-15-1031751072

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.