ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಶನಿವಾರ ನಡೆದ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಶಿಷ್ಯ ಪಂಜೆ ಮಂಗೇಶ ರಾವ್ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ದೀರಾಜ್ ಕುಮಾರ್ (ರಾಷ್ಟ್ರೀಯ ಫುಟ್ಬಾಲ್ ತೀರ್ಪುಗಾರರು), ಅಂಕಿತ ಸುರೇಶ್ (ಅಂತರರಾಷ್ಟ್ರೀಯ ಹಾಕಿ ತರಬೇತುದಾರರು), ನವನೀತ ಆದರ್ಶ್ (ಬಾಸ್ಕೆಟ್ ಬಾಲ್ ಆಟಗಾರ್ತಿ), ಇರ್ಷಾಕ್ ಮುಸ್ತಾಫ (ಸೆಸ್ಟೋಬಾಲ್ ರಾಷ್ಟ್ರೀಯ ಆಟಗಾರ), ಶಾಹಿಲ್ ಉಸ್ಕಾನ್ (ಸೆಸ್ಟೋಬಾಲ್ ರಾಷ್ಟ್ರೀಯ ಕ್ರೀಡಾಪಟು), ಪಿ.ಎಸ್.ವೈಲೇಶ್ ವಿರಾಜಪೇಟೆ (ಸಾಹಿತ್ಯ), ಎಚ್.ಕೆ.ಕುಮಾರ್ ಜಿ.ಎಂ.ಪಿ.ಶಾಲೆ ಗೋಣಿಕೊಪ್ಪ (ಶಿಕ್ಷಣ ಕ್ಷೇತ್ರ), ಟಿ.ಜಿ.ಪ್ರೇಮ್ ಕುಮಾರ್ (ಜ್ಞಾನ ವಿಜ್ಞಾನ ಸೇವೆ), ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ ಕುಮಾರ್ (ಸೇನೆ), ಚೆಟ್ರಂಡ ಲೀಲಾ ಮೇದಪ್ಪ (ಸಹಕಾರ ಕ್ಷೇತ್ರ), ಚೊಕ್ಕಂಡ ಸಂಜು ಸುಬ್ಬಯ್ಯ (ಸಮಾಜ ಸೇವೆ), ಭರಮಣ್ಣ ಬೆಟ್ಟಗೇರಿ (ರಂಗಭೂಮಿ), ಜೆರ್ಮಿ ಡಿಸೋಜ (ಜನಸೇವೆ), ಆರ್.ಶಾಂತರಾಮ್ ಕಾಮತ್ (ಉದ್ಯಮ ಕ್ಷೇತ್ರ), ಕುಡಿಯರ ಶಾರದಾ (ಜನಪದ),ಅನ್ವಿತ್ ಕುಮಾರ್ (ಗಾಯನ), ಏಂಜೆಲ್ ರಶ್ಮಿ (ನೃತ್ಯ), ಬಿ.ಸಿ.ದಿನೇಶ್ (ಮಾಧ್ಯಮ), ತೋಟಂಬೈಲ್ ಪಾರ್ವತಿ ಮೋಹನ್ (ಜಾನಪದ), ಡಾ.ಚೆರಿಯಮನೆ ಪ್ರಶಾಂತ್ (ವೈದ್ಯಕೀಯ), ವಿಶ್ವನಾಥ ರೈ (ನಾಟಿ ವೈದ್ಯ), ರಾಮಣ್ಣಗೌಡ (ಕೃಷಿ ಕ್ಷೇತ್ರ), ಮುರುಗೇಶ್ ಹಿರಿಯ ಕಾರ್ಮಿಕ (ನೈರ್ಮಲ್ಯ), ಎಂ.ಎನ್.ಅಜಯ್ ರಾವ್ (ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹ) ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಇದೇ ವೇಳೆ ವಿಶೇಷ ಚೇತನ ಸಾಧಕರಾದ ರಂಶೀದ್ (ಕ್ರೀಡಾ), ಸುಮೇಶ್ ಚೆಶೈರ್ ಹೋಂ ಪಾಲಿಬೆಟ್ಟ (ಯೋಗ), ಶಿವರಾಜ್ ಚೆಶೈರ್ ಹೋಂ ಪಾಲಿಬೆಟ್ಟ (ಅಧ್ಯಾಪಕ), ನಿಶ್ಬಾ ಸುಂಟಿಕೊಪ್ಪ ( ರಾಜ್ಯಮಟ್ಟದ ಹ್ಯಾಂಡ್ ಬಾಲ್ ಆಟಗಾರ್ತಿ) ಅವರನ್ನು ಸನ್ಮಾನಿಸಲಾಯಿತು.

ಬಾಲ ಪ್ರತಿಭೆಗಳಿಗೆ ಸನ್ಮಾನ: ಶ್ರೀಶಾ ಸುಂಟಿಕೊಪ್ಪ (ಭಾಷಣ), ತನುಷ್ ಶೇಖರ್ ಕಾನ್ ಬೈಲ್ (ಟೆನ್ನಿಸ್), ಸಿಂಚನ ಮದೆನಾಡು (ಯೋಗ), ಸುಮುಖ್ ಡಿಕೆಡಿ ಜೀ ಕನ್ನಡ ಕಲ್ಲೂರು (ಗಾಯನ), ಗಾಂಧಾರ ವಿದ್ಯೆಗಾಗಿ ಪ್ರದ್ಯೋತ್ ಗೋಣಿಕೊಪ್ಪ, ಕೆ.ಎಸ್.ಚಿನ್ಮಿತ್ ಕುಶಾಲನಗರ ಅವರನ್ನು ಸನ್ಮಾನಿಸಲಾಯಿತು.

ಸನ್ಕಾನ ಕಾರ್ಯಕ್ಷಮದ ಅಧ್ಯಕ್ಷತೆಯನ್ನು ಮಡಿಕೇರಿಯ ವಕೀಲರು, ಹಿರಿಯ ಸಾಹಿತಿಗಳಾದ ಬಾಲಸುಬ್ರಹ್ಮಣ್ಯ ವಹಿಸಿದ್ದರು.

ವೇದಿಕೆಯಲ್ಲಿ ಕೆ.ಇ ಕರೀಂ, ಬಿ.ಕೆ.ಮೋಹನ, ಪಿ.ಆರ್.ಸುಕುಮಾರ್, ಬಾಲಕೃಷ್ಣ ರೈ, ಮೂಡಳ್ಳಿ ರವಿ, ಬೇಬಿ ಮ್ಯಾಥ್ಯೂ, ಫ್ಯಾನ್ಸಿ ಮುತ್ತಣ್ಣ, ಡಿ.ನರಸಿಂಹ, ಎ.ಲೋಕೇಶ್ ಕುಮಾರ್, ಕೇಶವ ಕಾಮತ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-183507254

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.