ಮುಂಡರಗಿ: ತಾಲ್ಲೂಕಿನ ಶಿಂಗಟರಾಯನಕೆರೆ ಗ್ರಾಮದ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಅಂಗವಾಗಿ ಮಾರುತೇಶ್ವರ ನಾಟ್ಯ ಸಂಘ ವತಿಯಿಂದ ಗ್ರಾಮದೇವತೆ ಬಯಲು ಜಾಗದಲ್ಲಿ ‘ರೈತ ಹಚ್ಚಿದ ದೀಪ’ ನಾಟಕ ಪ್ರದರ್ಶನ ನಡೆಯಿತು.

ರೋಣ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಗೌರವಾಧ್ಯಕ್ಷ ಬಸವಂತಪ್ಪ ಎಚ್. ತಳವಾರ ಉದ್ಘಾಟಿಸಿ ಮಾತನಾಡಿ, ‘ನಾಟಕಗಳು ಮನರಂಜನೆಯೊಂದಿಗೆ ಸಂದೇಶ ನೀಡುವಂತಿರಬೇಕು. ಹಬ್ಬ, ಜಾತ್ರೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪೂರ್ವಜರ ಕಾಲದಿಂದಲೂ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ’ ಎಂದರು.

ಈ ವೇಳೆ ಬಸವಂತಪ್ಪ ಎಚ್. ತಳವಾರ ಅವರು ನಾಟ್ಯಸಂಘಕ್ಕೆ ₹20 ಸಾವಿರ ದೇಣಿಗೆ ನೀಡಿದರು. ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಹಾಬುದೀನ್ ತಹಶೀಲ್ದಾರ್, ಪ್ರಕಾಶ ಸಂಕಣ್ಣವರ, ಮಲ್ಲನಗೌಡ ಪಾಟೀಲ, ಭೀಮಪ್ಪ ರೊಡ್ಡಣ್ಣವರ, ದೇವೇಂದ್ರಪ್ಪ ಪಾಟೀಲ, ಶಂಕರಗೌಡ ಪಾಟೀಲ, ಚನ್ನಪ್ಪ ಹಳ್ಳಿ, ನಾಗಪ್ಪ ತಳಕಲ್, ಹಾಲಪ್ಪ ಶಿರುಂದ, ಶೇಖರಗೌಡ ಪಾಟೀಲ, ತೊಗರಡ್ಡಿ ರೊಡ್ಡಣ್ಣವರ, ಐ.ಎಸ್. ಪೂಜಾರ, ರುದ್ರಪ್ಪ ಬಡಿಗೇರ, ಅಶೋಕ ಬಡಿಗೇರ ಮಲ್ಲನಗೌಡ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-23-1393993421

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.