ಸಾಗರ: ಸಮೀಪದ ಹೆಗ್ಗೋಡಿನಲ್ಲಿ ಮೇ 11ರಿಂದ 15ರವರೆಗೆ ನೀನಾಸಂ ನಾಟಕೋತ್ಸವ ನಡೆಯಲಿದ್ದು, ಪ್ರತಿದಿನ ಸಂಜೆ 7ಕ್ಕೆ ಈ ಸಾಲಿನ ನೀನಾಸಂ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ವಿವಿಧ ರಂಗ ಪ್ರಯೋಗಗಳನ್ನು ಪ್ರದರ್ಶಿಸಲಿದ್ದಾರೆ.

11ಕ್ಕೆ ‘ಕೊಳ’ (ನಿರ್ದೇಶನ: ಮಂಜು ಕಾಸರಗೋಡು), 12ಕ್ಕೆ ‘ಶಕುಂತಲೆಯ ಗುರುತು’ (ನಿರ್ದೇಶನ: ಅಕ್ಷರ ಕೆ.ವಿ.), 13ಕ್ಕೆ ‘ಕುದುರೆ’ (ನಿರ್ದೇಶನ: ಸುನಿಲ್ ಶಾನಭಾಗ್), 14ಕ್ಕೆ ‘ಪಾದುಕಾ ಕಿರೀಟಿ’ (ನಿರ್ದೇಶನ: ಮಂಜು ಕೊಡಗು) ನಾಟಕ ಪ್ರದರ್ಶನಗೊಳ್ಳಲಿದೆ.

15ಕ್ಕೆ ಮಂಗಳೂರಿನ ಅಸ್ತಿತ್ವ ತಂಡದಿಂದ ‘ಮತ್ತಾಯ’ (ನಿರ್ದೇಶನ: ಅರುಣ್ ಲಾಲ್) ನಾಟಕದ ಪ್ರದರ್ಶನವಿದೆ. ಈ ಎಲ್ಲ ನಾಟಕಗಳಿಗೆ ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-42-976262073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.